ನ್ಯಾಚುರಲ್ ಆಗಿ ಕೂದಲು ಕಪ್ಪಾಗ್ಬೇಕಾ? ಈ ಪೌಡರ್ ಟ್ರೈ ಮಾಡಿ..
ಮೆಂತ್ಯೆ ಕಾಳು
ಕಾಫಿ ಪುಡಿ
ಹೆನ್ನಾ ಪುಡಿ
ಕರಿಬೇವಿನಸೊಪ್ಪು
ಮಾಡುವ ವಿಧಾನ
ಹೆನ್ನಾ ಬಿಟ್ಟು ಉಳಿದೆಲ್ಲ ಪದಾರ್ಥಗಳನ್ನು ಬಿಸಿ ಮಾಡಿ ಪುಡಿ ಮಾಡಿ ಇಟ್ಟುಕೊಳ್ಳಿ
ನಂತರ ಹೆನ್ನಾ ಜೊತೆಗೆ ಹಾಕಿ ನೀರು ಹಾಕಿ ಕಲಸಿ ಕೂದಲಿಗೆ ಹಚ್ಚಿ
ತಿಂಗಳಿಗೆ ಒಮ್ಮೆ ಇದನ್ನು ಟ್ರೈ ಮಾಡಿ