ಶಿಶು ಸಾಹಿತಿ ದಿ. ಪಳಕಳ ಸೀತಾರಾಮ ಭಟ್ಟರ ಪತ್ನಿ ವಸಂತಿ ಎಸ್.ಭಟ್ ವಿಧಿವಶ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಖ್ಯಾತ ಶಿಶು ಸಾಹಿತಿ ದಿ. ಪಳಕಳ ಸೀತಾರಾಮ ಭಟ್ಟರ ಪತ್ನಿ ವಸಂತಿ ಎಸ್.ಭಟ್ (86) ಅವರು ಪಳಕಳದ ಸ್ವಗೃಹದಲ್ಲಿ ವಿಧಿವಶರಾಗಿದ್ದಾರೆ.

ಅವರು ಸಿಎ ರಘುಪತಿ ಎಸ್. ಭಟ್ ಸಹಿತ ನಾಲ್ವರು ಪುತ್ರರು, ಓರ್ವ ಪುತ್ರಿಯನ್ನು ಅಗಲಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!