ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟ ವಿಕ್ಕಿ ಕೌಶಲ್ ಸದ್ಯ ಎಲ್ಲ ಹೆಣ್ಣುಮಕ್ಕಳ ಹಾಟ್ ಫೇವರೆಟ್ ಆಗಿದ್ದಾರೆ. ವಿಕ್ಕಿ ಹಾಗೂ ತೃಪ್ತಿ ಡಿಮ್ರಿ ಅಭಿನಯದ ಬ್ಯಾಡ್ ನ್ಯೂಸ್ ಸಿನಿಮಾ ಇದೇ ಜು.19ರಂದು ತೆರೆಕಾಣಲಿದೆ. ಈ ಸಿನಿಮಾದ ತೌಬಾ, ತೌಬಾ ಪಂಜಾಬಿ ಸಾಂಗ್ ಬಿಡುಗಡೆ ಆಗಿದ್ದು, ಹುಡುಗಿಯರು ವಿಕ್ಕಿ ಡ್ಯಾನ್ಸ್ ಹಾಗೂ ಆಟಿಟ್ಯೂಡ್‌ಗೆ ಫ್ಯಾನ್ಸ್ ಆಗಿದ್ದಾರೆ.
View this post on Instagram
ಸಾಮಾಜಿಕ ಜಾಲತಾಣಗಳ ತುಂಬೆಲ್ಲಾ ವಿಕ್ಕಿ ಕೌಶಲ್ ಎದ್ದು ಕಾಣಿಸುತ್ತಿದ್ದು, ಕಟ್ರೀನಾ ಕೈಫ್ ಲಕ್ಕಿ ಗರ್ಲ್ ಎಂದು ಹೇಳ್ತಿದ್ದಾರೆ. ವಿಕ್ಕಿ ಕೌಶಲ್ ಹಾಗೂ ಪಂಜಾಬಿ ಸಾಂಗ್ಸ್ ಕಾಂಬಿನೇಷನ್ ಬೆಸ್ಟ್ ಎಂದು ಹೊಗಳುತ್ತಿದ್ದಾರೆ.
View this post on Instagram