ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿಡಿಯೋ ಪ್ರಕರಣದಲ್ಲಿ 4-5 ವರ್ಷ ಹಳೆದು ಈಗ ತಗೊಂಡು ಬಂದು ಕೇಸ್ ಹಾಕ್ತಾರೆ. ಈಗ ಚುನಾವಣೆಯ ಸಂದರ್ಭದಲ್ಲಿ ಹೊರಗೆ ತಂದಿದ್ದಾರೆ ಎಂದು ಮಾಜಿ ಸಚಿವ ಹೆಚ್.ಡಿ ರೇವಣ್ಣ ಹೇಳಿದ್ದಾರೆ.
ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಸರ್ಕಾರ ಅಧಿಕಾರದಲ್ಲಿದೆ. ತನಿಖೆ ನಡೆಯಲಿ ಏನಾಗುತ್ತದೋ ನಾವು ಕಾದು ನೋಡುತ್ತೇವೆ .ದೇವೇಗೌಡರ ಬಳಿ ಈ ವಿಷಯವನ್ನು ಮಾತಾಡಿಲ್ಲ. ಇದೆಲ್ಲಾ ರಾಜಕೀಯ. ನಾನು ಯಾವುದರ ಬಗ್ಗೆಯೂ ರಿಯಾಕ್ಟ್ ಮಾಡಲ್ಲ ಎಂದಿದ್ದಾರೆ.
ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡ ಸಂಸದ ಪ್ರಜ್ವಲ್ ರೇವಣ್ಣರನ್ನು ಪಕ್ಷದಿಂದ ಉಚ್ಛಾಟನೆ ಮಾಡಿದ ನಂತರ ರೇವಣ್ಣ ಎಚ್‌ಡಿಡಿ ನಿವಾಸಕ್ಕೆ ಭೇಟಿ ನೀಡಿ ಮಾತನಾಡಿದ್ದಾರೆ.