ಹೊಸ ದಿಗಂತ ಡಿಜಿಟಲ್ ಡೆಸ್ಕ್
ಭಾರತವು ರಷ್ಯದ ವಿರುದ್ಧ ಗಟ್ಟಿ ಧ್ವನಿಯಲ್ಲಿ ಮಾತನಾಡುತ್ತಿಲ್ಲ ಎಂಬುದು ಭಾರತದಲ್ಲಿರುವ ಉಗಾಂಡಾ ರಾಯಭಾರಿಯ ಅಸಮಾಧಾನ. ಆದರೆ, ಭಾರತಕ್ಕೆ ಮತ್ತು ಪ್ರಸ್ತುತ ಪ್ರಧಾನಿ ನರೇಂದ್ರ ಮೋದಿಗೆ ಜಾಗತಿಕ ರಾಜಕೀಯವನ್ನು ಪ್ರಭಾವಿಸುವ ಶಕ್ತಿ ಇದೆ ಮತ್ತದನ್ನು ಉಕ್ರೇನಿಗಾಗಿ ಬಳಸಬೇಕೆಂಬುದು ಅವರ ಅಭಿಮತ. ಈ ಹಂತದಲ್ಲಿ ಅವರು ಭಾರತದ ಘನ ಪರಂಪರೆಯನ್ನು ನೆನೆದಿದ್ದು ಹೀಗೆ….