CINE | ಸ್ನೇಹಿತ್ ಎಲ್ಲಿ ಅಂತ ಕೇಳ್ತಿದ್ದವರಿಗೆ ವಿಡಿಯೋ ಮೂಲಕ ಉತ್ತರ ಕೊಟ್ಟ ವಿನಯ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಿಗ್ ಬಾಸ್ ಹವಾ ಮುಗಿದಿದೆ, ಆದ್ರೆ ಹೊರಗೆ ಬಂದ ಕಂಟೆಸ್ಟೆಂಟ್ಸ್ ಫ್ಯಾನ್ ಕ್ರೇಜ್ ಮಾತ್ರ ಇನ್ನೂ ಕಮ್ಮಿ ಆಗಿಲ್ಲ.

ನಮ್ರತಾ, ವಿನಯ್, ರಕ್ಷಕ್, ಈಶಾನಿ, ಮೈಕಲ್ ಹಾಗೂ ಸ್ನೇಹಿತ್ ದೊಡ್ಮನೆಯಲ್ಲಿ ತುಂಬಾನೇ ಕ್ಲೋಸ್ ಆಗಿದ್ರು. ಅಲ್ಲಿಂದ ಹೊರಬಂದಮೇಲೂ ಈ ಗ್ಯಾಂಗ್ ಅಲ್ಲಲ್ಲೆ ಕಾಣಿಸ್ಕೋತಿದೆ. ಆದ್ರೆ ಸ್ನೇಹಿತ್ ಮಾತ್ರ ಎಲ್ಲೂ ಕಾಣ್ಸಿಲ್ಲ.

ಈ ಬಗ್ಗೆ ಎಲ್ಲಿ ಹೋದ್ರೂ ವಿನಯ್‌ಗೆ ಸ್ನೇಹಿತ್ ಎಲ್ಲಿ, ಬಿಗ್‌ಬಾಸ್ ಮನೆಲಿ ಮಾತ್ರ ಫ್ರೆಂಡ್‌ಶಿಪ್ ಅನ್ನೋ ಮಾತು ಎದುರಾಗಿತ್ತು. ಅದಕ್ಕೆ ವಿನಯ್ ವಿಡಿಯೋ ಮೂಲಕ ಉತ್ತರ ಕೊಟ್ಟಿದ್ದಾರೆ. ಯಾವ ವಿಡಿಯೋ ನೋಡಿ..

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!