ದಿಗಂತ ವರದಿ ಕಾರವಾರ :
ಉ.ಕ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ದಾಖಲೆಯ ಗೆಲುವು ಪಡೆದಿದ್ದಾರೆ.
ರಾಜ್ಯದಲ್ಲಿಯೇ ಕಾಗೇರಿ ಅವರದ್ದು ಅತಿ ಹೆಚ್ಚು ಅಂತರದ ಗೆಲುವು ಆಗಿದೆ.
ಕಾಗೇರಿ ಅವರು 780474, ಕಾಂಗ್ರೆಸ್ಸಿನ ಡಾ. ಅಂಜಲಿ ನಿಂಬಾಳ್ಕರ್442 622 ಮತ ಪಡೆದ ಕಾಗೇರಿ 3,37872 ಮುನ್ನಡೆ ಸಾಧಿಸಿದ್ದಾರೆ.