ಸಾಮಾಗ್ರಿಗಳು
ಫ್ಲಾಕ್ಸ್ ಸೀಡ್ಸ್, ಅಗಸೆ ಬೀಜ
ಅಕ್ಕಿ
ಮೆಂತ್ಯೆ
ಮೊಸರು
ಮಾಡುವ ವಿಧಾನ
ಮೊದಲು ಈ ಫ್ಲಾಕ್ಸ್ ಸೀಡ್ಸ್, ಅಕ್ಕಿ ಹಾಗೂ ಮೆಂತ್ಯೆಯನ್ನು ನೀರಿಗೆ ಹಾಕಿ ಕುದಿಸಿ
ನಂತರ ಅದು ಜೆಲ್ಲಿ ರೀತಿ ಆಗುವವರೆಗೂ ಬೇಯಿಸಿ
ನಂತರ ಅದನ್ನು ಮಿಕ್ಸಿಗೆ ಹಾಕಿ, ಮೊಸರು ಸೇರಿಸಿ ರುಬ್ಬಿ
ನಂತರ ತಲೆಗೆ ಹಚ್ಚಿ ಒಂದು ಗಂಟೆ ಬಿಟ್ಟು ತಲೆ ತೊಳೆಯಿರಿ.