ಸಾಮಾಗ್ರಿಗಳು
ಅಕ್ಕಿ
ಉದ್ದಿನಬೇಳೆ
ಮಂಡಕ್ಕಿ
ಉಪ್ಪು
ಮಾಡುವ ವಿಧಾನ
ಬೆಳಗ್ಗೆ ಒಂದು ಕಪ್ ಅಕ್ಕಿಗೆ ಅರ್ಧ ಕಪ್‌ನಷ್ಟು ಉದ್ದಿನಬೇಳೆ ಹಾಕಿ
ಸಂಜೆ ವೇಳೆಗೆ ಇದನ್ನು ರುಬ್ಬುವಾಗ ಮಂಡಕ್ಕಿ ನೆನೆಸಿ ಹಾಕಿ
ಉಪ್ಪು ಹಾಕಿ ರುಬ್ಬಿ, ಜೊತೆಗೆ ಸ್ವಲ್ಪ ಸೋಡಾ ಹಾಕಿ ಮಿಕ್ಸ್ ಮಾಡಿದ್ರೆ ಹಿಟ್ಟು ರೆಡಿ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ