HEALTH | ಜೀವನವಿಡೀ ಆರೋಗ್ಯವಾಗಿರಬೇಕಾ? ಹಾಗಿದ್ರೆ ಈ ಬೇಸಿಕ್‌ ಟಿಪ್ಸ್‌ ಫಾಲೋ ಮಾಡಿ..

ಬೆಳಿಗ್ಗೆ ಬೇಗ ಏಳುವುದು
ಸೂರ್ಯ ಮೂಡುವ ಮೊದಲು ಎದ್ದೆಳಬೇಕು ಬೆಳಗಿನ ವಾತವರಣವನ್ನು ಅಮೃತದಂತೆ ಪರಿಗಣಿಸಲಾಗುತ್ತದೆ.
ಬೆಳಿಗ್ಗೆ 5-7 ರೊಳಗೆ ಎದ್ದರೆ ದೇಹ ಮನಸ್ಸು ಎರಡು ಫಿಟ್ ಇರುತ್ತದೆ.
ವಾಕಿಂಗ್,ವ್ಯಾಯಾಮ ,ಧ್ಯಾನಕ್ಕೆ ಬೆಳಗ್ಗೆ ಎದ್ದೇಳುವುದು ಉತ್ತಮ.
ವಿದ್ಯಾರ್ಥಿಗಳಿಗೆ ಓದಲು ಉತ್ತಮ ಸಮಯ.

6-8 ಗಂಟೆಗಳ ಕಾಲ ನಿದ್ದೆ ಮಾಡಬೇಕು
ಸಂಪೂರ್ಣ ನಿದ್ದೆಯಾದರೆ ಇಡೀ ದಿನ ಉಲ್ಲಾಸ,ಶಕ್ತಿ ಹೆಚ್ಚಿರುತ್ತದೆ.
ಏಳೆಂಟು ಗಂಟೆಗಳ ನಿದ್ದೆಯಿಂದ ಮೆದುಳಿನ ಆರೋಗ್ಯ ವೃದ್ಧಿಯಾಗುತ್ತದೆ.

ಬೇಗ ತಿಂಡಿ ತಿನ್ನಿ
ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ 3-4 ಗ್ಲ್ಯಾಸ್ ಉಗುರು ಬೆಚ್ಚಗಿನ ನೀರನ್ನು ಕುಡಿಯಬೇಕು.
ನೀರು ಕುಡಿದ 45 ನಿಮಿಷ ನೀವು ಏನನ್ನು ತಿನ್ನಬೇಡಿ.
ಬೆಳಗ್ಗೆ ಯಾವಾಗಲೂ ಹೆಲ್ತಿ ಬ್ರೇಕ್ಪಾಸ್ಟ್ ತಿನ್ನಿ. ಹೆಚ್ಚು ಲಿಕ್ವಿಡ್ ಇರಲಿ.
ಸೂರ್ಯ ನೆತ್ತಿ ಮೇಲೆ ಬರುವುರೊಳಗೆ ಬ್ರೇಕ್‌ಪಾಸ್ಟ್ಸೇವಿಸಿ.

ಹೆಚ್ಚು ಹಣ್ಣುಗಳನ್ನು ತಿನ್ನಿ
ಊಟ ಮಾಡಿದ ತಕ್ಷಣ ನೀರು ಕುಡಿಯಬೇಡಿ.45 ನಿಮಿಷ ಗ್ಯಾಪ್ ಇರಲಿ.
ರಾತ್ರಿ ಊಟ ಲೈಟ್ ಆಗಿರಲಿ.
ಆದಷ್ಟು ಜಂಕ್ ಫುಡ್ ನಿಯಂತ್ರಿಸಿ.ಮನೆಯ ಆಹಾರವನ್ನೆ ಹೆಚ್ಚಾಗಿ ಸೇವಿಸಿ.
ಊಟ ಆದ ನಂತರ ಬಾಳೆಹಣ್ಣು ತಿನ್ನಿ ಅಜಿರ್ಣದಿಂದ ದೂರ ಇರಿ.

ಸಕ್ಕರೆ ಬಳಕೆ ಕಡಿಮೆ ಮಾಡಿ

ಚಾಕಲೇಟ್,ಐಸ್‌ಕ್ರೀಮ್,ತಂಪುಪಾನೀಯಗಳಿಂದ ದೂರ ಇರಿ.
ಸಕ್ಕರೆ ಕಡಿಮೆ ಬಳಸಿ ಬದಲು ಬೆಲ್ಲ ಬಳಸಿ ಅದು ಕೂಡ ಕಡಿಮೆ ಪ್ರಮಾಣದಲ್ಲಿ.
ವಾರಕ್ಕೆ ಒಮ್ಮೆ ಉಪವಾಸ ಮಾಡಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!