ಹಾಗೇ ಒಮ್ಮೆ ಕಿಟಕಿ ಇಂದ ಹೊರಗೆ ನೋಡಿ, ಎಷ್ಟು ಬಿಸಿಲಿಗೆ ಅಲ್ವಾ? ಬೇರೆ ವರ್ಷಗಳಿಗೆ ಹೋಲಿಸಿದ್ರೆ ಈ ವರ್ಷದ ಬಿಸಿಲು ತುಂಬಾನೇ ತೀಕ್ಷ್ಣವಾಗಿದೆ. ಈ ಸಮಯದಲ್ಲಿ ಬರೀ ನೀರು ಕುಡಿದರೆ ಸಾಲದು ನೀರಿನ ಅಂಶಗಳಿರುವ ತರಕಾರಿ, ಹಣ್ಣುಗಳ ಸೇವನೆ ಕೂಡ ಮುಖ್ಯ. ಯಾವ ಪದಾರ್ಥ ಸೇವಿಸಬೇಕು? ಇಲ್ಲಿದೆ ಮಾಹಿತಿ..
ಶೇ.92ರಷ್ಟು ನೀರಿರೋ ಕಲ್ಲಂಗಡಿ
ಶೇ. 91ರಷ್ಟು ನೀರಿರೋ ಸ್ಟ್ರಾಬೆರಿ
ಶೇ.90ರಷ್ಟು ನೀರಿರೋ ಕರಬೂಜ
ಶೇ. 89ರಷ್ಟು ನೀರಿರೋ ಪೀಚ್
ಶೇ.88ರಷ್ಟು ನೀರಿರೋ ಕಿತ್ತಳೆ
ಶೇ.91ರಷ್ಟು ನೀರಿರೋ ಸ್ಲಿಮ್ ಮಿಲ್ಕ್
ಶೇ.95ರಷ್ಟು ನೀರಿರೋ ಸೌತೆಕಾಯಿ
ಶೇ.96ರಷ್ಟು ನೀರಿರೋ ಲೆಟ್ಯೂಸ್
ಶೇ.94ರಷ್ಟು ನೀರಿರೋ ಟೊಮ್ಯಾಟೊ
ಶೇ.95ರಷ್ಟು ನೀರಿರೋ ಎಳನೀರು