October 7, 2026
Wednesday, October 7, 2026
spot_img

2026ರ ಬಹು ನಿರೀಕ್ಷಿತ ಭಾರತೀಯ ಚಲನಚಿತ್ರಗಳು ಯಾವುದು? ಇಲ್ಲಿದೆ ಟಾಪ್‌ 5 ಲಿಸ್ಟ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಈ ವರ್ಷದ ಅರ್ಧಭಾಗ ಈಗಾಗಲೇ ಮುಗಿದುಹೋಗಿದೆ. ಇನ್ನರ್ಧ ಭಾಗದಲ್ಲಿ ಬಹುನಿರೀಕ್ಷಿತ ಸಿನಿಮಾಗಳು ರಿಲೀಸ್‌ ಆಗಲಿವೆ. ಸಿನಿಪ್ರಿಯರಿಗೆ ಹಬ್ಬದ ಸೀಸನ್‌ ಆಗಲಿದ್ದು, ಥಿಯೇಟರ್‌ನಲ್ಲಿ ನೋಡೋಕೆ ಸಿನಿಮಾಗಳು ಕಮ್ಮಿ ಎಂದೆನಿಸೋಕೆ ಸಾಧ್ಯವೇ ಇಲ್ಲ. 2026ರ ಬಹು ನಿರೀಕ್ಷಿತ ಭಾರತೀಯ ಚಲನಚಿತ್ರಗಳು ಯಾವುದು? ಇಲ್ಲಿದೆ ಟಾಪ್‌ 5 ಲಿಸ್ಟ್‌

ನಿತೇಶ್‌ ತಿವಾರಿ ನಿರ್ದೇಶನದ, ಯಶ್‌, ರಣ್‌ಬೀರ್‌ ಕಪೂರ್‌ ಹಾಗೂ ಸಾಯಿ ಪಲ್ಲವಿ ನಟಿಸಿರುವ ರಾಮಾಯಣ

ಗೀತು ಮೋಹನ್‌ದಾಸ್‌ ನಿರ್ದೇಶಿಸಿರುವ ಯಶ್‌, ಕಿಯಾರಾ ಅಡ್ವಾನಿ,ತಾರಾ ಸುತಾರಿಯಾ, ನಯನತಾರಾ, ರುಕ್ಮಿಣಿ ವಸಂತ್ ಅಭಿನಯದ ಟಾಕ್ಸಿಕ್‌

ಸಿದ್ಧಾರ್ಥ್‌ ಆನಂದ್‌ ನಿರ್ದೇಶನದ ಶಾರುಖ್‌ನ ಬಿಗ್‌ ಬ್ಲಾಕ್‌ ಬಸ್ಟರ್‌ ಆಗಲಿರುವ ಕಿಂಗ್‌

ನೆಲ್ಸನ್‌ ದಿಲೀಪ್‌ ಕುಮಾರ್‌ ಆಕ್ಷನ್‌ ಕಟ್‌ ಹೇಳಿರುವ ರಜನೀಕಾಂತ್‌ ಅವರ ಜೈಲರ್‌ 2

ಹನು ರಾಘವಪುದಿ ನಿರ್ದೇಶನದ, ಪ್ರಭಾಸ್‌ ಅಭಿನಯದ ಫೌಜಿ.

Must Read