ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಖ್ಯಾತ ಹೃದ್ರೋಗ ತಜ್ಞ ಡಾ. ಮಂಜುನಾಥ್ ಭರ್ಜರಿ ಗೆಲುವು ಸಾಧಿಸಿದ್ದು, ಮೊದಲ ಬಾರಿಗೆ ಮಾತನಾಡಿದ್ದಾರೆ,
ಕಳೆದ 40 ವರ್ಷಗಳಿಂದ ಜಯದೇವ ಹೃದ್ರೋಗ ಸಂಸ್ಥೆಯಲ್ಲಿ ಹೃದ್ರೋಗ ಪರಿಣಿತನಾಗಿ ಲಕ್ಷಾಂತರ ಜನಕ್ಕೆ ಚಿಕಿತ್ಸೆ ಒದಗಿಸಿದ್ದು ನೆರವಿಗೆ ಬಂದಿದೆ. ಗ್ರಾಮಾಂತರ ಕ್ಷೇತ್ರದ ಪ್ರತಿ ಹಳ್ಳಿಯಲ್ಲಿ ತನ್ನಿಂದ ಚಿಕಿತ್ಸೆ ಪಡೆದ 15-20 ಜನ ಸಿಗುತ್ತಿದ್ದರು, ಅವರಲ್ಲಿ ಡಾಕ್ಟರ್ ಅನ್ನು ಗೆಲ್ಲಿಸಬೇಕೆಂಬ ಆಸೆಯಿತ್ತು ಮತ್ತು ಅದು ಮತಗಳಲ್ಲಿ ಪರಿವರ್ತನೆಯಾಯಿತು ಎಂದು ಮಂಜುನಾಥ್ ಹೇಳಿದರು.
Oh great 👍
ಮಂಜುನಾಥ್ ದೇವರೇ, ಅಭಿನಂದನೆ. ತಮ್ಮ ಕ್ಷೇತ್ರದ ಮತದಾರರಿಗೆ ಜನೌಷಧಿ ಕೇಂದ್ರದ ಲಭ್ಯವಾಗಲಿ. ವೈದ್ಯಕೀಯ ಸೇವೆ ಹೆಚ್ಚಾಗಲಿ. ರೌಡಿಸಂ ಕಡಿಮೆ ಆಗಲಿ. ಕ್ಷೇತ್ರದ ಎಲ್ಲಾ ಮತದಾರರಿಗೆ ಲಭ್ಯವಿರಿ
ಅಭಿನಂದನೆಗಳು….. ಮಂಜುನಾಥ್ ಅಣ್ಣ
ನಾವು ನಿಮಗೆ ಮತ ನೀಡಿ ನಿಮ್ಮ ಋಣ ತೀರಿಸಲು ಎಂದಿಗೂ ಸಾಧ್ಯವಿಲ್ಲ…. ನೀವು ನಮ್ಮ ಮನೆ ಯ ಹಿರಿಯ ಮಗನಂತೆ…….. ನಿಮ್ಮ ಯಾವುದೇ ಹೋರಾಟಕ್ಕೆ ಸದಾ ಸಿದ್ಧ.
ನಿಮ್ಮ ಗೆಲುವು… ಪ್ರತಿ ಕ್ಷೇತ್ರದಲ್ಲಿ ಹೃದ್ರೋಗ ಆಸ್ಪತ್ರೆ ಆಗಲಿ
ಭಗವಂತ ಕನಕ ಊರ್ರಾ ರಸ್ತೆ ಉದ್ದಕ್ಕೂ ಡಾಕ್ಟರ್ ಮಂಜುನಾಥ್ ರವರಂತಹವ ರನ್ನೇ ಗ್ರಾಮ ಪಂಚಾಯತಿ ಜಿಲ್ಲಾ ಪಂಚಾಯತಿ ಅಭ್ಯರ್ಥಿಗಳನ್ನು ಒದಗಿಸಿ ಈ ರಸ್ತೆಯನ್ನು ಉದ್ಧಾರ ಮಾಡು
Dr. Manjunath sir, heartly congratulations. Your service is required every where not only in Bangalore but other parts of Karnataka. God has given you the best you deserve it.
Good news respected sir,
Very proud to feel this news . This is not your win this is more than your hear win . My rhythm always takes look on you sir. Because you hold even my hearts in your hand. Very happy movement sir hope you stepped into vein where there is no path.
Best wishes sir being a few movements of you sir.
ಮಾನವೀಯತೆ ಮೂರ್ತವೆತ್ತ ಪೂಜ್ಯ ಡಾ.ಮಂಜುನಾಥ, ಬಿ.ಜೆ.ಪಿ. ಮಾನ್ಯ ಸಂಸದವರಿಗೆ ಅನಂತ ಪ್ರಣಾಮಗಳು
ನಾನೊಬ್ಬ ಕ.ರಾ.ರ.ಸಾ.ನಿಗಮದ ನಿವ್ರತ್ತ ನೌಕರ ,ಇ.ಪಿ.ಎಫ್. ಪೆನಷನ್ ನಮ್ಮಗಳಿಗೆ ಉಚ್ಚ ನ್ಯಾಯಾಲಯದ ಆದೇಶದಂತೆ ನಮಗೆ ಕೊಡಿಸಲು ವಿನಂತಿ.
Felt very very happy for your victory.May God bless you with whole hearted service as your will and wish.
ವೈದ್ಯ ಗುರುಗಳು ಜನ ನಿಮ್ಮನ್ನು ಲೋಕ ಸಭಾ ಸದಸ್ಯ ಮಾಡಿದ್ದಾರೆ ಸದಾ ನಿಮ್ಮ ವೈದ್ಯಕೀಯ ಸೇವೆಯನ್ನು ಬಯಸುತ್ತಾರೆ ಇದನ್ನು ಮರೆಯಬೇಡಿ ಕೇಂದ್ರ ಸರ್ಕಾರದ ವೈದ್ಯಕೀಯ ಸೌಲಭ್ಯಗಳನ್ನು ನೀಡಿರಿ ನಮಸ್ಕಾರಗಳು
Nevu JDS party serabedi swamy nevu pramanikathe nemmale erali sadha guru and heriyara ashirvada ethe
ಅಭಿನಂದನೆಗಳು….. ಮಂಜುನಾಥ್ ಅಣ್ಣ
ನಾವು ನಿಮಗೆ ಮತ ನೀಡಿ ನಿಮ್ಮ ಋಣ ತೀರಿಸಲು ಎಂದಿಗೂ ಸಾಧ್ಯವಿಲ್ಲ…. ನೀವು ನಮ್ಮ ಮನೆ ಯ ಹಿರಿಯ ಮಗನಂತೆ…….. ನಿಮ್ಮ ಯಾವುದೇ ಹೋರಾಟಕ್ಕೆ ಸದಾ ಸಿದ್ಧ.
ನಿಮ್ಮ ಗೆಲುವು… ಪ್ರತಿ ಕ್ಷೇತ್ರದಲ್ಲಿ ಹೃದ್ರೋಗ ಆಸ್ಪತ್ರೆ ಆಗಲಿ
ಅಭಿನಂದನೆಗಳು…. ಮಂಜುನಾಥ್ ಅಣ್ಣ…
ನಿಮಗೆ ಮತ ನೀಡಿ ನಿಮ್ಮ ಋಣ ತೀರಿಸಲು ಎಂದಿಗೂ ಸಾಧ್ಯವಿಲ್ಲ….. ನೀವು ನಿಮ್ಮ ಮನೆಯ ಹಿರಿಯ ಮಗನಂತೆ
Heartly congratulations to Dr.manjunath sir., because of your hospital service,we are happy with my husband and family
ಎಲ್ಲಾ ಮತದಾರರಿಗೂ ಡಾಕ್ಟರ್ ಮಂಜುನಾಥರ ಹಾಗೆ ಹೃದಯವಂತ ಲೋಕಸಭಾ ಸದಸ್ಯರು ಸಿಗಲಿ…. ತಾವುಗಳು ಮೊದಲು ಅತ್ಯಂತ ಕೆಳಹಂತದ ಮೂಲ ಸಮಸ್ಯೆಗಳ ಕಡೆ ಗಮನಹರಿಸಬೇಕಾಗಿ ಮನವಿ ಹಾಗೂ ಸಾಮಾನ್ಯ ಜನರಿಗೂ ತಾವು ಲಭ್ಯವಾಗುವಂತೆ ತಂತ್ರಜ್ಞಾನವನ್ನು ಬಳಸಿ ಭವಿಷ್ಯದಲ್ಲಿಯೂ ತಾವು ಆ ಕ್ಷೇತ್ರದ ಪ್ರತಿನಿಧಿಯಾಗುವಂತೆ ಆಶಿಸುತ್ತೇವೆ.. ಹಾಗೂ ಜನಗಳ ಆಶೋತ್ತರವನ್ನು ಈಡೇರಿಸುವಂತಹ ಶಕ್ತಿ ದೇವರು ತಮಗೆ ಈಡೇರಿಸಲಿ.. 🙏
ಸರಳ,ಸಮಾಜ ಕಾಲ ಕಳ ಳಿಯ, ದೀನರ,ಅಸಹಾಯಕರ ಮುಖ್ಯವಾಗಿ ದೇಶಭಕ್ತಿ ಯುಳ್ಳ
ತಮ್ಮಂತವರಿಗೆ ಜಯಲಕ್ಷ್ಮಿ ವಳಿಯದೇ ಮಾತ್ಯಾರಿಗೆ ವಾಲಿಯಬೇಕು ಸಾರ್,
ನಿಮಗೆ ರಾಜ ಯೋಗ ಪ್ರಾರಂಭ ವಾಗಿದೆ ನಿಶ್ಚಿತವಾಗಿಯೂ ನೀವು ಸಚಿವರಾಗುತ್ತಿರಿ,ಆಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ,
ಶುಭ ಹಾರೈಕೆಗಳು
Rangachar,
Congratulations manjunath sir avra olleya gunakke jaya sikkidhe