ಮಕ್ಕಳಿಗೆ ಟಿವಿ ಇಲ್ಲದೇ ಊಟ ತಿಂಡಿ ಕೂಡ ಸೇರೋದಿಲ್ಲ, ಬೋರ್ ಆದ್ರೆ ಟಿವಿ ಬೇಕು, ಅಳು ಬಂದ್ರೆ ಟಿವಿ ಬೇಕು, ಹಠ ಮಾಡಿದರೆ ಟಿವಿ ಬೇಕು.. ಹೀಗೆ ಟಿವಿ ಇಲ್ಲದೇ ಹೋದರೆ ಜಗತ್ತೇ ಇಲ್ಲ ಎನಿಸುವ ಮಟ್ಟಿಗೆ ಮಕ್ಕಳು ಅಡಿಕ್ಟ್ ಆಗಿರುತ್ತಾರೆ. ಮಕ್ಕಳಿಗೆ ಸ್ವಲ್ಪ ಹೊತ್ತು ಟಿವಿ ತೋರಿಸಿದ್ರೆ ಏನ್ ಮಹಾ ಸಮಸ್ಯೆಯಾದೀತು ಎನ್ನುವವರಿಗೆ ಇಲ್ಲಿದೆ ಉತ್ತರ..
- ಸಾಕಷ್ಟು ಸಮಯ ವೇಸ್ಟ್ ಆಗುತ್ತದೆ
- ಭಾಷೆ ಹಾಗೂ ಸೋಶಿಯಲ್ ಸ್ಕಿಲ್ಸ್ ಬೆಳೆಯೋದಿಲ್ಲ
- ಕ್ರಿಯೇಟಿವಿಟಿ ಹಾಗೂ ಇಮ್ಯಾಜಿನೇಷನ್ ಬೆಳೆಯದು
- ಫೋಕಸ್ ಇಲ್ಲದಂತಾಗುತ್ತದೆ
- ಸುಮ್ಮನೆ ಕುಳಿತು ಟೈಮ್ ಪಾಸ್ ಮಾಡುವ ಅಭ್ಯಾಸ
- ತಿಂದು ತಿಂದು ಟಿವಿ ನೋಡುತ್ತಾ ಕುಳಿತು ಬೊಜ್ಜು
- ಹೃದಯ ಹಾಗೂ ಕಣ್ಣಿಗೆ ಹಾಕಿ
- ನೆಗೆಟಿವ್ ಬಿಹೇವಿಯರ್
- ಬೇರೆ ಯಾವ ವಿಷಯದಲ್ಲೂ ಆಸಕ್ತಿ ಇಲ್ಲದಿರುವುದು
- ಓದುವುದರಲ್ಲಿ ಆಸಕ್ತಿ ಕಡಿಮೆ
- ವಯಸ್ಸಿಗೆ ಮೀರಿದ ಬುದ್ಧಿ
- ಸೆಕ್ಸ್ ಹಾಗೂ ವೈಲೆನ್ಸ್ ಬಗ್ಗೆ ಆಸಕ್ತಿ
- ಸಾಮಾಜಿಕವಾಗಿ ಬೆರೆಯಲು ಇಷ್ಟಪಡದಿರುವುದು
- ನಿದ್ದೆ ಬಾರದಿರುವುದು
- ಕುತ್ತಿಗೆ ನೋವು