DIET | ಬ್ಯಾಲೆನ್ಸ್ಡ್‌ ಡಯಟ್‌ ಅಂದ್ರೇನು? ಹೇಗಿರಬೇಕು ನಿಮ್ಮ ಊಟದ ತಟ್ಟೆ?

ಈಗೆಲ್ಲಾ ಸಾಮಾಜಿಕ ಜಾಲತಾಣಗಳನ್ನು ಓಪನ್‌ ಮಾಡಿದರೆ ಸಾಕು, ಡಯಟ್‌, ಫುಡ್‌, ಪ್ರೋಟೀನ್ ಹಾಗೂ ಕ್ಯಾಲೊರಿ ಎನ್ನುವ ಪದಗಳೇ ಕಾಣಿಸುತ್ತವೆ. ಈ ಬ್ಯಾಲೆನ್ಸ್ಡ್‌ ಡಯಟ್‌ ಅಂದ್ರೇನು?

ಬ್ಯಾಲೆನ್ಸ್‌ ಡಯಟ್‌ ಅಂದ್ರೆ, ಒಂದೇ ತಟ್ಟೆಯಲ್ಲಿ ಒಂದು ಹೊತ್ತಿಗೆ ದೇಹಕ್ಕೆ ಬೇಕಾಗಿರುವ ಎಲ್ಲ ಪದಾರ್ಥಗಳನ್ನು ಒಟ್ಟಿಗೇ ಸೇವಿಸುವುದು.

ಹೇಗಿರಬೇಕು ಊಟದ ತಟ್ಟೆ?

ತಟ್ಟೆಯಲ್ಲಿ 40% ರಷ್ಟು ಫ್ರೂಟ್ಸ್‌ ಹಾಗೂ ವೆಜಿಟೇಬಲ್ಸ್‌

25%ನಷ್ಟು ಪ್ರೋಟೀನ್‌ ಅಂದರೆ ಮೊಟ್ಟೆ, ಚಿಕನ್‌, ಕಾಳು, ಬೇಳೆ

25%ನಷ್ಟು ಫೈಬರ್‌ ಇರುವ ಕಾರ್ಬೋಹೈಡ್ರೇಟ್ಸ್‌ ಅಂದರೆ ಚಪಾತಿ, ಜೋಳದ ರೊಟ್ಟಿ, ಓಟ್ಸ್‌

10%ರಷ್ಟು ಫ್ಯಾಟ್‌ ಅಂದರೆ ಎಣ್ಣೆ, ಬೆಣ್ಣೆ, ತುಪ್ಪ, ಡ್ರೈ ಫ್ರೂಟ್ಸ್‌

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!