Mental Healthನ ಹೊಸ ಆಯಾಮ ‘Shadow Work’ ಹೀಗಂದ್ರೇನು? ಇದ್ರಿಂದ ಆರೋಗ್ಯಕ್ಕೆ ಲಾಭ ಇದ್ಯಾ ?

ಮಾನಸಿಕ ಆರೋಗ್ಯದತ್ತ ಇಂದು ವಿಶ್ವದ ದೃಷ್ಟಿಕೋನ ಬದಲಾಗುತ್ತಿದೆ. ಕೇವಲ ಔಷಧಿ ಅಥವಾ ಥೆರಪಿ ಮಾತ್ರವಲ್ಲ, ವ್ಯಕ್ತಿಯ ಆಂತರಿಕ ತಳಮಳಗಳ ಸಾಂತ್ವನ ಕೂಡ ಮುಖ್ಯವಾಗುತ್ತಿದೆ. ಇಂತಹ ಹೊಸ ದಿಕ್ಕಿನಲ್ಲಿ ಬೆಳಕಿಗೆ ಬರುತ್ತಿರುವುದು Shadow Work ಎಂಬ ವಿಶಿಷ್ಟವಾದ ಆಂತರಿಕ ಮಾರ್ಗ. ಇದು ನಮ್ಮ ಅಜ್ಞಾತ ಭಾವನೆಗಳು, ಭಯಗಳು ಮತ್ತು ಬೇಡದ ಮನೋಭಾವನೆಗಳೊಂದಿಗೆ ನಾವು ಎದುರಾಗಿ ಮಾತನಾಡುವ ಆತ್ಮಪರಿಶೀಲನೆಯ ವಿಧಾನವಾಗಿದೆ.

ಈ ಪ್ರಕ್ರಿಯೆಯು ಮಾನಸಿಕ ಶಾಂತಿ, ಆತ್ಮವಿಶ್ವಾಸ, ಮತ್ತು ವೈಯಕ್ತಿಕ ಬೆಳವಣಿಗೆಗೆ ದಾರಿ ತೋರಿಸುತ್ತದೆ.

ಇದು ಜಾಗೃತದ ಅಡಿಯಲ್ಲಿ ಮರೆತಿರುವ ನಮ್ಮ ಭಾವನೆಗಳು, ಭಯಗಳು, ಮತ್ತು ನಕಾರಾತ್ಮಕ ಅನುಭವಗಳನ್ನು ಗುರುತಿಸಿ, ಸ್ವೀಕರಿಸಿ ಮತ್ತು ಚಿಕಿತ್ಸೆಗೊಳಪಡಿಸುವ ಪ್ರಕ್ರಿಯೆಯಾಗಿದೆ. ಈ ವಿಧಾನವನ್ನು ಕಾರ್ಲ್ ಯೂಂಗ್ ಎಂಬ ಮಾನಸಿಕ ತಜ್ಞನು ಪರಿಚಯಿಸಿದ್ದಾರೇ.

ಹೆಚ್ಚಿದ ಸ್ವಯಂ-ಅರಿವು: (Self-awareness):
Shadow Work ಮಾಡುವ ಮೂಲಕ ವ್ಯಕ್ತಿಯು ತನ್ನಲ್ಲಿರುವ ಅಜ್ಞಾತ ಭಾವನೆಗಳನ್ನು ಗುರುತಿಸಬಹುದು. ಇದು ತನ್ನ ನಿಜವಾದ ವ್ಯಕ್ತಿತ್ವವನ್ನು ಅರಿತುಕೊಳ್ಳಲು ಸಹಾಯ ಮಾಡುತ್ತದೆ.

What is self-awareness? And how can you cultivate it?

ಆತ್ಮವಿಶ್ವಾಸ ಹೆಚ್ಚಳ (Increased Self-confidence):
ತಮ್ಮ ನಕಾರಾತ್ಮಕ ಭಾವಗಳನ್ನು ಸ್ವೀಕರಿಸಿದಾಗ, ವ್ಯಕ್ತಿಗೆ ಆತ್ಮವಿಶ್ವಾಸ ಮತ್ತು ಆತ್ಮಗೌರವ ಜಾಸ್ತಿಯಾಗುತ್ತದೆ. ಏಕೆಂದರೆ ಅವರು ತಮ್ಮ ಬಗ್ಗೆ ಸಂಪೂರ್ಣತೆಯಿಂದ ಒಪ್ಪಿಕೊಳ್ಳುತ್ತಾರೆ.

Self-Confidence: Empowering Career & Life | Antoinette Ogelthorpe

ಅಂತರಂಗದ ಶಾಂತಿ (Inner Peace):
ಒತ್ತಡ ಮತ್ತು ಭೀತಿಗಳನ್ನು ನಿಭಾಯಿಸುವ ಶಕ್ತಿ ಹೆಚ್ಚಾಗಿ, ಮನಸ್ಸು ಹೆಚ್ಚು ಶಾಂತವಾಗುತ್ತದೆ. ಇದು ಮಾನಸಿಕ ಒತ್ತಡವನ್ನು ಕಡಿಮೆ ಮಾಡುತ್ತದೆ.

The Profound Benefits of Mindfulness: Cultivating Inner Peace and Well-being

ಸಂಬಂಧಗಳಲ್ಲಿ ಸುಧಾರಣೆ (Improved Relationships):
Shadow Work ಮಾಡಿದ ವ್ಯಕ್ತಿಗಳು ಇತರರ ಭಾವನೆಗಳನ್ನು ಹೆಚ್ಚು ಸೂಕ್ಷ್ಮವಾಗಿ ಅರ್ಥಮಾಡಿಕೊಳ್ಳಬಲ್ಲರು. ಇದು ಸಂಬಂಧಗಳನ್ನು ಉತ್ತಮಗೊಳಿಸುತ್ತದೆ.

Building Better Relationships Boosts Happiness. - Happy Brain Science

ವೈಯಕ್ತಿಕ ಬೆಳವಣಿಗೆ (Personal Growth):
Shadow Work ಮೂಲಕ ವ್ಯಕ್ತಿ ಹೊಸ ದೃಷ್ಟಿಕೋನವನ್ನು ಅಭಿವೃದ್ಧಿಪಡಿಸುತ್ತಾನೆ. ಇದು ಆತ್ಮವಿಕಾಸಕ್ಕೆ ದಾರಿ ಮಾಡಿಕೊಡುತ್ತದೆ ಮತ್ತು ವ್ಯಕ್ತಿತ್ವದ ಪರಿಪಕ್ವತೆಯನ್ನು ತರುತ್ತದೆ.

12 Personal Growth Ideas

Shadow Work ಒಂದು ಆಂತರಿಕ ಸಾಧನವಾಗಿದು, ನಮ್ಮೊಳಗಿನ ಅಜ್ಞಾತ ಭಾವನೆಗಳನ್ನು ಒಪ್ಪಿಕೊಳ್ಳುವ ಮೂಲಕ ಸಮೃದ್ಧ ಜೀವನದತ್ತ ದಾರಿ ತೋರಿಸುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!