ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂದು ಕಾರ್ಗಿಲ್ ವಿಜಯ ದಿವಸ. 1999ರಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ಕಾರ್ಗಿಲ್‌ನಲ್ಲಿ ನಡೆದ ಯುದ್ಧದ ಗೆಲುವಿನ ಸ್ಮರಣಾರ್ಥವಾಗಿ ಪ್ರತಿವರ್ಷ ಜುಲೈ 26ರಂದು ಕಾರ್ಗಿಲ್ ವಿಜಯ ದಿವಸವನ್ನು ಆಚರಿಸಲಾಗುತ್ತದೆ.
ಭಾರತೀಯ ಸೇನೆಯ ಹೋರಾಟವನ್ನು ತೋರಿಸುವ ಸಿನಿಮಾಗಳು ಸಾಕಷ್ಟಿವೆ. ಆದರೆ ಕಾರ್ಗಿಲ್ ಯುದ್ಧದ ಭೀಕರತೆಯನ್ನು ತೋರಿಸಿದ ಬಾಲಿವುಡ್ ಸಿನಿಮಾಗಳಿವು..
ಎಲ್‌ಒಸಿ ಕಾರ್ಗಿಲ್
ಟಾಂಗೋ ಚಾರ್ಲಿ
ಲಕ್ಷ್ಯ
ಗುಂಜನ್ ಸಕ್ಸೇನಾ: ದಿ ಕಾರ್ಗಿಲ್ ಗರ್ಲ್
ಶೇರ್ ಷಾ