FOOD | ತರಕಾರಿ ಯಾವುದೇ ಇರಲಿ, ಗ್ರೇವಿ ರೆಸ್ಟೋರೆಂಟ್‌ ಸ್ಟೈಲ್‌ನಲ್ಲಿ ಇರಬೇಕಂದ್ರೆ ಈ ಪದಾರ್ಥ ಮಿಕ್ಸ್‌ ಮಾಡಿ..

ಸಾಮಾಗ್ರಿಗಳು

ಶೇಂಗಾ
ಎಳ್ಳು
ಗೋಡಂಬಿ
ಗಸಗಸೆ

ಮಾಡುವ ವಿಧಾನ
ನೀವು ಯಾವುದೇ ತರಕಾರಿಯ ಪಲ್ಯ ಮಾಡುವಾಗ ಈರುಳ್ಳಿ, ಟೊಮ್ಯಾಟೊ, ತರಕಾರಿ ಹಾಗೂ ಪುಡಿಗಳನ್ನು ಹಾಕಿದ ನಂತರ ಈ ಮಸಾಲಾ ಹಾಕಬೇಕು.

ಶೇಂಗಾ ಹುರಿದು ತಣ್ಣಗೆ ಮಾಡಿಕೊಂಡು ಉಳಿದ ಪದಾರ್ಥ ಹಾಕಿ ನೀರು ಹಾಕಿ ಸ್ಮೂತ್‌ ಪೇಸ್ಟ್‌ ಮಾಡಿಕೊಳ್ಳಿ, ಅದನ್ನು ಪಲ್ಯಕ್ಕೆ ಹಾಕಿ ಮಿಕ್ಸ್‌ ಮಾಡಿದ್ರೆ ರುಚಿ ಅದ್ಭುತ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!