ಮಾಡುವ ವಿಧಾನ
ತುರಿದ ಬೆಲ್ಲವನ್ನು ಬೌಲ್‌ಗೆ ಹಾಕಿ ಅದಕ್ಕೆ ಬಿಸಿ ನೀರು ಹಾಕಿ ಕರಗಿಸಿಕೊಳ್ಳಿ.
ನಂತರ ಅದಕ್ಕೆ ಒಂದು ಕಪ್ ಗೋಧಿಹಿಟ್ಟು, ಬೇಕಿಂಗ್ ಪೌಡರ್, ಬೇಕಿಂಗ್ ಸೋಡಾ ಹಾಕಿ ಗಂಟು ಬಾರದಂತೆ ಮಿಕ್ಸ್ ಮಾಡಿ.
ನಂತರ ಅದಕ್ಕೆ ಒಂದು ಬೌಲ್ ಎಣ್ಣೆ ಹಾಕಿ, ನಿಮ್ಮಿಷ್ಟದ ಡ್ರೈಫ್ರೂಟ್ಸ್ ಹಾಕಿ
ನಂತರ ಹಾಲು ಹಾಕುತ್ತಾ ಮಿಕ್ಸ್ ಮಾಡಿ, ಇದೀಗ ಬ್ಯಾಟರ್ ತಯಾರಾಗಿದೆ.
ಈದನ್ನು ಬೇಕಿಂಗ್ ಬೌಲ್‌ಗೆ ಹಾಕಿ, ಮೇಲೆ ಇಷ್ಟದ ಡ್ರೈಫ್ರೂಟ್ಸ್, ಚಾಕೋಲೆಟ್ ಹಾಕಿ
ನಂತರ ಪಾತ್ರೆಗೆ ಸ್ಟ್ರಾಂಡ್ ಇಟ್ಟು ಸಣ್ಣ ಉರಿಯಲ್ಲಿ ಅರ್ಧ ಗಂಟೆ ಬೇಯಿಸಿದ್ರೆ ಕೇಕ್ ರೆಡಿ