ಹೊಸದಿಗಂತ ಡಿಜಿಟಲ್ ಡೆಸ್ಕ್:
ದಾವಣಗೆರೆಯಲ್ಲಿ ನೀರಿನ ತೊಟ್ಟಿಗೆ ಬಿದ್ದು ಮೂರು ವರ್ಷದ ಮಗು ಮೃತಪಟ್ಟಿದೆ.
ಮನೆಯಲ್ಲಿ ಎಲ್ಲರೂ ನಮಾಝ್ ಮಾಡುತ್ತಿದ್ದ ವೇಳೆ ಮಗು ಹೊರಗೆ ಹೋಗಿದೆ. ಆಟ ಆಡುವ ವೇಳೆ ಮಗು ಕಾಲುಜಾರಿ ನೀರಿನ ತೊಟ್ಟಿಯಲ್ಲಿ ಬಿದ್ದಿದೆ.
ಎರಡು ಗಂಟೆಗಳ ನಂತರ ಮನೆಯವರು ಮಗುವನ್ನು ಹುಡುಕಾಡಿದ್ದು, ತೊಟ್ಟಿಯಲ್ಲಿ ಮಗು ಸಿಕ್ಕಿದೆ. ಆಸ್ಪತ್ರೆಗೆ ದಾಖಲಿಸುವ ಮುನ್ನವೇ ಮಗು ಮೃತಪಟ್ಟಿದೆ.