ಸಾಮಾಗ್ರಿಗಳು
ಅಲೋವೆರಾ
ಬೇವಿನ ಎಲೆಗಳು
ಕಡ್ಲೆಹಿಟ್ಟು
ಮಾಡುವ ವಿಧಾನ
ಅಲೋವೆರಾ ಲೋಳೆ ತೆಗೆದು, ಬೇವಿನ ಎಲೆಗಳನ್ನು ಮಿಕ್ಸಿ ಮಾಡಿ
ನಂತರ ಅದನ್ನು ಕಡ್ಲೆಹಿಟ್ಟಿಗೆ ಹಾಕಿ ಮಿಕ್ಸ್ ಮಾಡಿ ಪೇಸ್ಟ್ ತಯಾರಿಸಿ
ಸ್ನಾನಕ್ಕೆ ಹೋಗುವ ಮುನ್ನ ಪ್ಯಾಕ್ ಹಾಕಿ ಹದಿನೈದು ನಿಮಿಷ ಬಿಟ್ಟು ಬೆಚ್ಚಗಿನ ನೀರಿನಲ್ಲಿ ತೊಳೆದುಕೊಳ್ಳಿ