ಹೊಸದಿಗಂತ ಡಿಜಿಟಲ್ ಡೆಸ್ಕ್:
ಇನ್ನೇನು ಕೆಲವೇ ದಿನಗಳಲ್ಲಿ ಬಿಗ್‌ಬಾಸ್ ಸೀಸನ್ 10 ಆರಂಭವಾಗಲಿದೆ. ಪ್ರತಿ ಬಾರಿ ಬಿಗ್ ಬಾಸ್ ಆರಂಭವಾದಾಗ್ಲೂ ಸಂಭಾವಿತರ ಪಟ್ಟಿ ವೈರಲ್ ಆಗೋದು ಮಾಮೂಲು.
ಅದೇ ರೀತಿ ಈ ಬಾರಿ ಕೂಡ ಬಿಗ್ ಬಾಸ್ ಮನೆಗೆ ಯಾರೆಲ್ಲಾ ಎಂಟ್ರಿ ಕೊಡಲಿದ್ದಾರೆ ಎನ್ನುವ ಲಿಸ್ಟ್ ವೈರಲ್ ಆಗಿದೆ. ಇದರಲ್ಲಿ ಯಾರೆಲ್ಲಾ ಇದ್ದಾರೆ ನೋಡಿ..
- ಸುನೀಲ್ ರಾವ್
- ಮೇಘಾ ಶೆಟ್ಟಿ
- ನಿನಾದ್ ಹರಿತ್ಸ
- ನಮ್ರತಾ ಗೌಡ
- ರಕ್ಷಕ್ ಬುಲೆಟ್
- ಅನಿರುದ್ಧ್
- ರ‍್ಯಾಪರ್ ಊರ್ಮಿಳಾ ಇಶಾನಿ
- ಡ್ರೋನ್ ಪ್ರತಾಪ್
- ಜಾಹ್ನವಿ
- ಬಿಂದು ಗೌಡ
- ಶಿಲ್ಪಾ ಗೌಡ
- ಭೂಮಿಕ ಬಸವರಾಜ್
- ಶಿವರಾಜ್ ಕೆಆರ್ ಪೇಟೆ
- ಸ್ವಪ್ನ ದೀಕ್ಷಿತ್
- ಸ್ಪೂರ್ತಿ ವಿಶ್ವಾಸ್
- ಅನನ್ಯ ಅಮರ್
- ಶ್ವೇತಾ ಪ್ರಸಾದ್
- ಅಖಿಲಾ ಪಜಿಮಣ್ಣು