KNOW WHY? | ಗ್ಯಾಸ್ ಹೈ ಫ್ಲೇಮ್‌ನಲ್ಲಿ ನೀಲಿ ಬಣ್ಣ ಕಾಣೋದ್ಯಾಕೆ?

ಸಾಮಾನ್ಯವಾಗಿ ಬೇಗ ಅಡುಗೆ ಆಗಲಿ ಅಂತ ದೊಡ್ಡ ಉರಿಯಲ್ಲಿ ಇಟ್ಟು ಅಡುಗೆ ತಯಾರಿಸುತ್ತೇವೆ. ಆಗ ಉರಿ ನೀಲಿ ಬಣ್ಣ ಕಾಣಿಸುತ್ತದೆ. ಇದಕ್ಕೆ ಕಾರಣವೇನು?

Proper Flame | Jackson Energy Authorityನೀಲಿ ಬಣ್ಣದ ಉರಿ ಹೆಚ್ಚಿನ ತಾಪಮಾನ ಎನ್ನುವ ಅರ್ಥವನ್ನು ಕೊಡುತ್ತದೆ. ನೀವು ಗ್ಯಾಸ್ ಬರ್ನಿಂಗ್‌ನ್ನು ನೋಡುತ್ತಿಲ್ಲ. ಬದಲಾಗಿ ನೀವು ನೋಡುತ್ತಿರುವುದು ಹೈಡ್ರೋಕಾರ್ಬನ್‌ನ ಅನಿಲ ದಹನ. ಹೈಡ್ರೋಕಾರ್ಬನ್ ಅಯಾನೈಸ್ ಆಗುವುದರಿಂದ ನೀಲಿ ಬಣ್ಣ ಕಾಣಿಸುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!