ಹೇಗೆ ಮಾಡೋದು?
ಮೊದಲು ಈರುಳ್ಳಿಯನ್ನು ರೌಂಡ್ ರೌಂಡ್ ಕತ್ತರಿಸಿ ಇಟ್ಟುಕೊಳ್ಳಿ
ಇದಕ್ಕೆ ಉಪ್ಪು ಹಾಗೂ ಖಾರದಪುಡಿ ಹಾಕಿ ಮಿಕ್ಸ್ ಮಾಡಿ
ನಂತರ ಬೌಲ್‌ಗೆ ಕಡ್ಲೆಹಿಟ್ಟು, ಅಕ್ಕಿಹಿಟ್ಟು, ಕಾರ್ನ್‌ಫ್ಲೋರ್, ಉಪ್ಪು, ಖಾರದಪುಡಿ, ಗರಂ ಮಸಾಲಾ, ಅರಿಶಿಣ ಹಾಗೂ ನೀರು ಹಾಕಿ ಮಿಕ್ಸ್ ಮಾಡಿ.
ಇದಕ್ಕೆ ಆನಿಯನ್ಸ್ ಮಿಕ್ಸ್ ಮಾಡಿ ಕಾದ ಎಣ್ಣೆಗೆ ಹಾಕಿ ಬ್ರೌನ್ ಆಗುವವರೆಗೂ ಬಾಡಿಸಿದ್ರೆ ಕ್ರಿಸ್ಪಿ ರಿಂಗ್ಸ್ ರೆಡಿ.