October 7, 2026
Wednesday, October 7, 2026
spot_img

ವಿಕಸಿತ ಭಾರತಕ್ಕೆ ನಾಂದಿ ಹಾಡಲಿದೆಯೇ ಬಜೆಟ್? ಸಚಿವ ಕಿರಣ್ ರಿಜಿಜು ಹೇಳಿದ್ದೇನು?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇಂದು ಸಂಸತ್ತಿನಲ್ಲಿ ನಡೆಯಲಿರುವ 2026-27ನೇ ಸಾಲಿನ ಕೇಂದ್ರ ಬಜೆಟ್ ಅಧಿವೇಶನದಲ್ಲಿ ಭಾಗವಹಿಸಲು ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರು ಆಗಮಿಸಿದರು.

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬಜೆಟ್ ಮಂಡಿಸುವ ಮುನ್ನ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಭಾಗವಹಿಸಲು ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಕೂಡ ಆಗಮಿಸಿದರು. ಈ ವೇಳೆ ಸುದ್ದಿಸಂಸ್ಥೆ ರಿಜಿಜು ಅವರು, “ಇದು ಒಂದು ಐತಿಹಾಸಿಕ ಬಜೆಟ್ ಆಗಲಿದೆ. ಪ್ರಧಾನಿಯವರ ‘ರಿಫಾರ್ಮ್ ಎಕ್ಸ್‌ಪ್ರೆಸ್’ ವಿಕಸಿತ ಭಾರತದ ಗುರಿಯತ್ತ ವೇಗವಾಗಿ ಸಾಗಲಿದೆ,” ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬಜೆಟ್ ಮಂಡನೆಗೂ ಮುನ್ನ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟವು ಬಜೆಟ್‌ಗೆ ಅಧಿಕೃತ ಅನುಮೋದನೆ ನೀಡಲಿದೆ.

Must Read