March 8, 2026
Sunday, March 8, 2026
spot_img

DINNER | ಊಟಕ್ಕೇನು ಅನ್ನೋ ಚಿಂತೇನಾ? ಸಿಂಪಲ್‌ ಪೀನಟ್‌ ಸಲಾಡ್‌ ಟ್ರೈ ಮಾಡಿ

ಸಾಮಾಗ್ರಿಗಳು
ಬೇಯಿಸಿದ ಶೇಂಗಾ
ಸೌತೆಕಾಯಿ
ಈರುಳ್ಳಿ
ಹಸಿಮೆಣಸು
ಕೊತ್ತಂಬರಿ ಸೊಪ್ಪು
ಪುದೀನ ಚಟ್ನಿ
ಉಪ್ಪು

ಮಾಡುವ ವಿಧಾನ
ಮೇಲೆ ಹೇಳಿದ ಎಲ್ಲ ಪದಾರ್ಥಗಳನ್ನು ಬೌಲ್‌ಗೆ ಹಾಕಿ
ನಂತರ ಮಿಕ್ಸ್‌ ಮಾಡಿ, ಬೇಕಿದ್ದಲ್ಲಿ ಫ್ರೈ ಆದ ಪನೀರ್‌, ಚಿಕನ್‌ ಕೂಡ ಸೇರಿಸಬಹುದು
ಲೈಟ್‌ ಹಾಗೂ ರುಚಿಯಾದ ಡಿನ್ನರ್‌ ರೆಡಿ

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !