ಸಾಮಾಗ್ರಿಗಳು
ಎಣ್ಣೆ
ಸಾಸಿವೆ
ಕಡ್ಲೆಬೇಳೆ
ಉದ್ದಿನಬೇಳೆ
ಕೊತ್ತಂಬರಿ ಕಾಳು
ಕರಿಬೇವು
ಒಣಮೆಣಸು
ಸ್ವೀಟ್ ಕಾರ್ನ್
ಮಾಡುವ ವಿಧಾನ
ಮೊದಲು ಬಾಣಲೆಗೆ ಎಣ್ಣೆ ಕಡ್ಲೆಬೇಳೆ, ಸಾಸಿವೆ, ಉದ್ದಿನ ಬೇಳೆ, ಕೊತ್ತಂಬರಿ ಕಾಳು , ಕರಿಬೇವು ಹಾಗೂ ಒಣಮೆಣಸು ಹಾಕಿ ಮಿಕ್ಸ್ ಮಾಡಿ ನಂತರ ಇದನ್ನು ಮಿಕ್ಸಿ ಮಾಡಿ ಇಡಿ
ನಂತರ ಪ್ಯಾನ್‌ಗೆ ಎಣ್ಣೆ ಹಾಕಿ ಸ್ವೀಟ್ ಕಾರ್ನ್ ಹಾಕಿ ಬಾಡಿಸಿ, ಸ್ವಲ್ಪ ಉಪ್ಪು ಹಾಕಿ
ನಂತರ ಈ ಮಸಾಲಾ ಹಾಕಿ ರೈಸ್ ಹಾಕಿದ್ರೆ ರೈಸ್ ರೆಡಿ