ವಿಶ್ವ ಬಾಕ್ಸಿಂಗ್​ ​: ಭಾರತದ ಬಾಕ್ಸರ್​ ಊರ್ವಶಿ ಸಿಂಗ್​ ಚಾಂಪಿಯನ್​

ಹೊಸ ದಿಗಂತ ಡಿಜಿಟಲ್ ಡೆಸ್ಕ್ :

ಕೊಲಂಬೋದಲ್ಲಿ ನಡೆದ ವಿಶ್ವ ಬಾಕ್ಸಿಂಗ್​ ಚಾಂಪಿಯನ್​ಶಿಪ್​ನಲ್ಲಿ ಭಾರತದ ಬಾಕ್ಸರ್​ ಊರ್ವಶಿ ಸಿಂಗ್​ ಥಾಯ್ಲೆಂಡ್​​ನ ಚಾಂಪಿಯನ್​ ಥಾಂಚನೋಕ್​ ಫನಾನ್​ರಿಗೆ ಪಂಚ್​ ನೀಡಿ ಚಾಂಪಿಯನ್​ ಆಗಿ ಹೊರಹೊಮ್ಮಿದರು. ಅಲ್ಲದೇ ಏಷ್ಯಾ ಬೆಳ್ಳಿ ಪದಕಕ್ಕೂ ಕೊರಳೊಡ್ಡಿದರು.

ಥಾಯ್ಲೆಂಡ್​ನ ಥಾಂಚನೋಕ್​ ಫನಾನ್​ ಅವರು ಊರ್ವಶಿಗೆ ಸವಾಲಾದರೂ, ಭಾರತೀಯ ಆಟಗಾರ್ತಿಯ ಕೌಶಲ್ಯ, ವೇಗ, ಶಕ್ತಿಯ ಮುಂದೆ ಶರಣಾಗಬೇಕಾಯಿತು. 10 ಸುತ್ತುಗಳಲ್ಲಿ ನಡೆದ ಪಂದ್ಯದಲ್ಲಿ ಊರ್ವಶಿ ಸಿಂಗ್​ 10-3 ಅಂಕಗಳಿಂದ ಥಾಯ್ಲೆಂಡ್​ ಆಟಗಾರ್ತಿಯ ವಿರುದ್ಧ ಗೆಲುವು ಸಾಧಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!