ಸಾಮಾಗ್ರಿಗಳು
ಕರಿಬೇವು
ಒಣಮೆಣಸು
ಕಡ್ಲೆಬೇಳೆ
ಉದ್ದಿನಬೇಳೆ
ಜೀರಿಗೆ
ಎಣ್ಣೆ
ಈರುಳ್ಳಿ
ಹಸಿಮೆಣಸು
ಮಾಡುವ ವಿಧಾನ
ಮೊದಲು ಬಾಣಲೆಗೆ ಎಣ್ಣೆ ಸಾಸಿವೆ ಜೀರಿಗೆ ಹಾಗೂ ಹಸಿಮೆಣಸು ಹಾಕಿ ಬಾಡಿಸಿ
ನಂತರ ಈರುಳ್ಳಿ ಹಾಕಿ ಉಪ್ಪು ಹಾಕಿ ಬಾಡಿಸಿ
ನಂತರ ಇನ್ನೊಂದು ಪ್ಯಾನ್ಗೆ ಕಡ್ಲೆಬೇಳೆ, ಉದ್ದಿನಬೇಳೆ ಹಾಗೂ ಜೀರಿಗೆ ಕರಿಬೇವು ಹಾಕಿ ಬಾಡಿಸಿ
ಇದನ್ನು ಮಿಕ್ಸಿ ಮಾಡಿ ಒಗರಣೆಗೆ ಮಿಕ್ಸ್ ಮಾಡಿ
ನಂತರ ಅರಿಶಿಣ ಹಾಕಿ ಬಾಡಿಸಿ ರೈಸ್ ಮಿಕ್ಸ್ ಮಾಡಿದ್ರೆ ಕರಿಬೇವು ರೈಸ್ ರೆಡಿ