March 7, 2026
Saturday, March 7, 2026
spot_img

FOOD | ಟೊಮ್ಯಾಟೊ ರುಬ್ಬಿ ಈ ರೀತಿನೂ ಚಟ್ನಿ ಮಾಡ್ಬೋದು, ರಾಗಿ ರೊಟ್ಟಿಗೆ ಸೂಪರ್‌ ಕಾಂಬಿನೇಷನ್‌

ಸಾಮಾಗ್ರಿಗಳು
ಕೆಂಪು ಹಣ್ಣಾದ ಮೆಣಸಿನಕಾಯಿ
ಟೊಮ್ಯಾಟೊ
ಬೆಳ್ಳುಳ್ಳಿ
ಉಪ್ಪು
ಕೊತ್ತಂಬರಿ ಸೊಪ್ಪು

ಮಾಡುವ ವಿಧಾನ
ಮೊದಲು ಮಿಕ್ಸಿಗೆ ಮೇಲೆ ಹೇಳಿದ ಎಲ್ಲ ಪದಾರ್ಥಗಳನ್ನು ಹಾಕಿ ರುಬ್ಬಿ ಇಟ್ಟುಕೊಳ್ಳಿ
ನಂತರ ಪ್ಯಾನ್‌ಗೆ ಎಣ್ಣೆ ಸಾಸಿವೆ ಜೀರಿಗೆ ಹಿಂಗ್‌ ಕರಿಬೇವು ಹಾಗೂ ಈ ಪೇಸ್ಟ್‌ ಹಾಕಿ
ಎಣ್ಣೆ ಬಿಡುವವರೆಗೂ ಬಾಡಿಸಿದ್ರೆ ಚಟ್ನಿ ರೆಡಿ

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !