ಸಾಮಾಗ್ರಿಗಳು
ಸ್ವೀಟ್ ಕಾರ್ನ್
ಉಪ್ಪು
ಖಾರದಪುಡಿ
ಗರಂ ಮಸಾಲಾ
ಖಾರದಪುಡಿ
ಪೆಪ್ಪರ್
ಬೆಣ್ಣೆ
ಮೊಸರು
ಮಾಡುವ ವಿಧಾನ
ಮೊದಲು ಮೊಸರಿಗೆ, ಉಪ್ಪು,ಖಾರ,ಪೆಪ್ಪರ್, ಗರಂ ಮಸಾಲಾ ಹಾಕಿ
ನಂತರ ಕತ್ತರಿಸಿ ಬೇಬಿ ಕಾರ್ನ್ ಹಾಕಿ
ನಂತರ ಪ್ಯಾನ್‌ಗೆ ಬೆಣ್ಣೆ ಹಾಕಿ ಕಾರ್ನ್ ಹಾಕಿ 10 ನಿಮಿಷ ಬೇಯಿಸಿದ್ರೆ ಕಾರ್ನ್ ಚಾಟ್ ರೆಡಿ