ಬೆಂಗಾಲ್ ಸಫಾರಿ ಪಾರ್ಕ್‌ನಲ್ಲಿ ನಾಲ್ಕು ಮರಿಗಳಿಗೆ ಜನ್ಮ ನೀಡಿದ ಹುಲಿ..

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಪಶ್ಚಿಮ ಬಂಗಾಳದ ಸಿಲಿಗುರಿ ಬಳಿಯ ಬೆಂಗಾಲ್ ಸಫಾರಿ ಪಾರ್ಕ್‌ನಲ್ಲಿರುವ ಶೀಲಾ ಎಂಬ ಹೆಣ್ಣು ಹುಲಿ ನಾಲ್ಕು ಮರಿಗಳಿಗೆ ಜನ್ಮ ನೀಡಿದೆ. ವಿಶೇಷ ಏನಪ್ಪಾ ಅಂದ್ರೆ ಆ ಉದ್ಯಾನವನದಲ್ಲಿರುವ ಏಕೈಕ ಹುಲಿ ಇದು. ನಾಲ್ಕು ಪುಟ್ಟ ಮರಿಗಳು ತಾಯಿಯೊಂದಿಗೆ ಮುದ್ದು ಮುದ್ದಾಗಿ ಆಟವಾಡುತ್ತಿರುವ ವಿಡಿಯೋ ಇದೀಗ ವೈರಲ್‌ ಆಗಿದೆ. ತಾಯಿಯ ಮೈಮೇಲೆ ಹೊರಳಾಡುತ್ತಾ..ಎದ್ದು, ಬಿದ್ದು ಆಟವಾಡುತ್ತಿರುವ ಕ್ಯೂಟ್‌ ವಿಡಿಯೋ ನೀವೇ ನೋಡಿ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!