Monday, September 26, 2022

Latest Posts

ಮೂಡಬಿದಿರೆ ಬಳಿ ಆಘಾತಕಾರಿ ಘಟನೆ: ಮಹಿಳೆಗೆ ತಲವಾರು ತೋರಿಸಿ ಆಭರಣ ದರೋಡೆ

ಹೊಸದಿಗಂತ ಡಿಜಿಟಲ್ ಡೆಸ್ಕ್ :
ಮಹಿಳೆಯೋರ್ವರಿಗೆ ತಲವಾರು ತೋರಿಸಿ ಮೈಮೇಲಿದ್ದ ಆಭರಣ ದೋಚಿ ಪರಾರಿಯಾದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದಿರೆ ಸಮೀಪದ ತೆಂಕಮಿಜಾರು ಪರಿಸರದಲ್ಲಿ ನಡೆದಿದೆ.
ಆಗಂತುಕರು ತೆಂಕಮಿಜಾರು ಗ್ರಾ.ಪಂ.ವ್ಯಾಪ್ತಿಯ ಬೇರಿಂಜೆಯಲ್ಲಿ ಮಹಿಳೆಯನ್ನು ಅಡ್ಡಗಟ್ಟಿ ತಲವಾರು ತೋರಿಸಿದ್ದಲ್ಲದೆ ಕರಿಮಣಿ ಸರ, ಕಿವಿಯೋಲೆಯನ್ನುದರೋಡೆ ಮಾಡಿ ಪರಾರಿಯಾಗಿದ್ದಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದುಬರಬೇಕಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!