ರಾಜ್ಯ ಬಜೆಟ್| ‘ನಗು ಮಗು’ ವಾಹನ ಯೋಜನೆಗೆ 12.5 ಕೋಟಿ ಘೋಷಣೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ರಾಜ್ಯ ಬಜೆಟ್‌ ಅನ್ನು ಮಂಡಿಸುತ್ತಿದ್ದು, ‘ನಗು ಮಗು’ ವಾಹನ ಯೋಜನೆಗೆ 12.5 ಕೋಟಿ ಘೋಷಿಸಿದ್ದಾರೆ.

ಏನಿದು ʼನಗು ಮಗುʼ ವಾಹನ ಯೋಜನೆ ? :

ಹೆರಿಗೆಯಾದ ತಾಯಂದಿರು ಮತ್ತು ನವಜಾತ ಶಿಶುಗಳಿಗೆ ಸುರಕ್ಷಿತವಾಗಿ ಮನೆಗೆ ತಲುಪಿಸಲು ಸಾರಿಗೆ ಸೌಲಭ್ಯ ಒದುಗಿಸುವುದಕ್ಕೆ ‘ನಗು ಮಗು’ ವಾಹನ ಯೋಜನೆಯನ್ನು ಜಾರಿಗೆ ತರುವುದಾಗಿ ಹೇಳಿದ್ದಾರೆ. ಅದಕ್ಕಾಗಿ 12.5 ಕೋಟಿ ರೂ. ವೆಚ್ಚವನ್ನು ಮೀಸಲಿಡುವುದಾಗಿ ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!