HOLIDAY | ಜೂನ್ ತಿಂಗಳಲ್ಲಿ 13 ದಿನ ಬ್ಯಾಂಕ್ ರಜೆ, ಯಾವ್ಯಾವ ದಿನ ನೋಡಿ..

ಜೂನ್ ತಿಂಗಳಲ್ಲಿ ದೇಶಾದ್ಯಂತ ಬ್ಯಾಂಕುಗಳಿಗೆ ಒಟ್ಟು 13 ದಿನಗಳವರೆಗೆ ರಜೆ ಇವೆ. ಬೇರೆ ಬೇರೆ ರಾಜ್ಯಗಳಲ್ಲಿ ರಜಾ ದಿನಗಳು ವ್ಯತ್ಯಾಸ ಆಗಬಹುದು. ಕರ್ನಾಟಕದಲ್ಲಿ ಜೂನ್ ತಿಂಗಳಲ್ಲಿ ಎಂಟು ದಿನ ಬ್ಯಾಂಕುಗಳು ಬಂದ್ ಆಗಿರುತ್ತವೆ.

ಒಡಿಶಾ ರಾಜ್ಯದಲ್ಲಿ ಜೂನ್ 14ರಿಂದ 17ರವರೆಗೆ ಸತತ ನಾಲ್ಕು ದಿನ ಬ್ಯಾಂಕ್ ರಜೆ ಇರುವುದು ವಿಶೇಷವಾಗಿದೆ, ಯಾವೆಲ್ಲಾ ದಿನಗಳು ರಜೆ ನೋಡಿ..

  • ಜೂನ್ 2: ಭಾನುವಾರ
  • ಜೂನ್ 8: ಎರಡನೆ ಶನಿವಾರ
  • ಜೂನ್ 9: ಭಾನುವಾರ
  • ಜೂನ್ 10, ಸೋಮವಾರ: ಗುರು ಅರ್ಜುನ್ ದೇವ್ ಬಲಿದಾನ ದಿನ (ಪಂಜಾಬ್​ನಲ್ಲಿ ರಜೆ)
  • ಜೂನ್ 14, ಶುಕ್ರವಾರ: ಪಹಿಲಿ ರಾಜ ದಿನ (ಒಡಿಶಾದಲ್ಲಿ ರಜೆ)
  • ಜೂನ್ 15, ಶನಿವಾರ: ವೈಎಂಎ ದಿನ ಮತ್ತು ರಾಜ ಸಂಕ್ರಾಂತಿ ಹಬ್ಬ (ಮಿಜೋರಾಂ, ಒಡಿಶಾದಲ್ಲಿ ರಜೆ)
  • ಜೂನ್ 16: ಭಾನುವಾರ
  • ಜೂನ್ 17, ಸೋಮವಾರ: ಬಕ್ರೀದ್ ಹಬ್ಬ (ಮಿಜೋರಾಂ, ಸಿಕ್ಕಿಂ, ಅರುಣಾಚಲ ಬಿಟ್ಟು ಉಳಿದೆಡೆ ರಜೆ)
  • ಜೂನ್ 18, ಮಂಗಳವಾರ: ಬಕ್ರೀದ್ ಹಬ್ಬ (ಜಮ್ಮು ಕಾಶ್ಮೀರದಲ್ಲಿ ರಜೆ)
  • ಜೂನ್ 21: ವಟ ಸಾವಿತ್ರ ವ್ರತ (ಹಲವು ರಾಜ್ಯಗಳಲ್ಲಿ ರಜೆ)
  • ಜೂನ್ 22: ನಾಲ್ಕನೇ ಶನಿವಾರ
  • ಜೂನ್ 23: ಭಾನುವಾರ
  • ಜೂನ್ 30: ಭಾನುವಾರ

    ಕರ್ನಾಟಕದಲ್ಲಿ ಬ್ಯಾಂಕ್‌ ರಜೆ ಯಾವಾಗ?

  • ಜೂನ್ 2: ಭಾನುವಾರ
  • ಜೂನ್ 8: ಎರಡನೆ ಶನಿವಾರ
  • ಜೂನ್ 9: ಭಾನುವಾರ
  • ಜೂನ್ 16: ಭಾನುವಾರ
  • ಜೂನ್ 17, ಸೋಮವಾರ: ಬಕ್ರೀದ್ ಹಬ್ಬ
  • ಜೂನ್ 22: ನಾಲ್ಕನೇ ಶನಿವಾರ
  • ಜೂನ್ 23: ಭಾನುವಾರ
  • ಜೂನ್ 30: ಭಾನುವಾರ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!