ಉಕ್ರೇನ್‌ ನಿಂದ 182 ಭಾರತೀಯರನ್ನು ಹೊತ್ತು ಬಂದ 7ನೇ ವಿಮಾನ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಉಕ್ರೇನ್‌ ನಲ್ಲಿ ಸಿಲುಕಿರುವ ಭಾರತೀಯರನ್ನು ಹೊತ್ತ 7ನೇ ವಿಮಾನ ಮುಂಬೈಗೆ ಬಂದಿಳಿದಿದೆ.
ಮುಂಬೈ ನ ಛತ್ರಪತಿ ಶಿವಾಜಿ ಮಹಾರಾಜ್‌ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ 182 ಭಾರತೀಯರು ಆಗಮಿಸಿದ್ದಾರೆ. ಈ ವೇಳೆ ಕೇಂದ್ರ ಸಚಿವ ನಾರಾಯಣ ಠಾಣೆ ವಿದ್ಯಾರ್ಥಿಗಳನ್ನು ಸ್ವಾಗತಿಸಿದರು.
ಇದರ ಜತೆಗೆ ದೆಹಲಿಗೆ 216 ಮಂದಿಯನ್ನು ಹೊತ್ತ 8ನೇ ವಿಮಾನ ಬುಡಾಪೆಸ್ಟ್‌ ನಿಂದ ಹೊರಟಿದ್ದು, 9ನೇ ವಿಮಾನದಲ್ಲಿ 218 ಮಂದಿ ಬುಚಾರೆಸ್ಟ್‌ ನಿಂದ ತಾಯ್ನಾಡಿಗೆ ಹೊರಟಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!