ಇಸ್ರೇಲ್ ಸೇನಾಪಡೆಯ ದಾಳಿಗೆ 23,000 ಪ್ಯಾಲೆಸ್ತೀನಿಯನ್ನರ ಸಾವು, 59 ಸಾವಿರ ಜನರಿಗೆ ಗಾಯ

ಹೊಸದಿಗಂತ ಡಿಜಿಟಲ್ ಡೆಸ್ಕ್:

ತಿಂಗಳುಗಳಿಂದ ನಡೆಯುತ್ತಿರುವ ಇಸ್ರೇಲ್-ಹಮಾಸ್ ಯುದ್ಧದ ಭೀಕರತೆ ದಿನೇ ದಿನೆ ಹೆಚ್ಚಾಗುತ್ತಿದ್ದು, ಇಸ್ರೇಲ್ ಸೇನಾಪಡೆಯ ದಾಳಿಗೆ ಈವರೆಗೂ 9,600 ಮಕ್ಕಳು ಸೇರಿದಂತೆ 23,000 ಸಾವಿರ ಮಂದಿ ಮೃತಪಟ್ಟಿದ್ದಾರೆ.

Palestinian Journalists Targeted, Killed Amid Israel's Onslaught on Gaza |  Truthoutಕಳೆದ 24 ಗಂಟೆಯಲ್ಲಿ ಇಸ್ರೇಲ್ ಸೇನೆ ದಾಳಿಗೆ 249 ಪ್ಯಾಲೆಸ್ತೀನಿಯರು ಮೃತಪಟ್ಟಿದ್ದು, 510 ಮಂದಿ ಗಾಯಗೊಂಡಿದ್ದಾರೆ.

Funerals in Israel and Gaza as deaths climb on both sides - October 12,  2023 | Reuters ಎಷ್ಟೋ ಮಂದಿ ಮನೆಗಳನ್ನು ಕಳೆದುಕೊಂಡಿದ್ದು, ಒಂದು ಹೊತ್ತಿನ ಊಟಕ್ಕೂ ಪರದಾಡುತ್ತಿದ್ದಾರೆ. ಮೂಲಸೌಕರ್ಯಗಳ ಕೊರತೆ ಅಲ್ಲಿನ ಜನರಿಗೆ ಕಾಡುತ್ತಿದೆ. ಯುದ್ಧ ಎಂದು ನಿಲ್ಲುತ್ತದೋ ಎಂದು ಜನರು ಉಸಿರು ಹಿಡಿದುಕೊಂಡು ಬದುಕುತ್ತಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!