Wednesday, September 10, 2025

VIRAL | ‘ಆಜ್‌ ಕಿ ರಾತ್‌’ ಹಾಡನ್ನು ನೋಡಿಕೊಂಡು ಮಕ್ಕಳು ಊಟ ಮಾಡ್ತಾರೆ ಎಂದು ನಗೆಪಾಟಲಾದ ತಮನ್ನಾ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ನಟಿ ತಮನ್ನಾ ಭಾಟಿಯಾ ಆಜ್‌ ಕಿ ರಾತ್‌ ಹಾಡು ಸಿಕ್ಕಾಪಟ್ಟೆ ವೈರಲ್‌ ಆಗಿದೆ. ನನ್ನ ಹಾಡನ್ನು ನೋಡುತ್ತಲೇ ಮಕ್ಕಳು ಊಟ ಮಾಡ್ತಾರೆ ಎಂದು ಹೇಳಿ ತಮನ್ನಾ ನಗೆಪಾಟಲಿಗೀಡಾಗಿದ್ದಾರೆ.

ಇಂಟರ್‌ವ್ಯೂ ಒಂದರಲ್ಲಿ ನನ್ನ ಹಾಡನ್ನು ನೋಡುತ್ತಾ ಮಕ್ಕಳು ಊಟ ಮಾಡ್ತಾರೆ ಎಂದರೆ ಮಾಡಲಿ ಬಿಡಿ ಎಂದು ಹೇಳಿದ್ದಾರೆ. ಇಂಟರ್‌ವ್ಯೂಯರ್‌ ಯಾವ ಹಾಡು ಎಂದು ಕೇಳಿದಾಗ ತಮನ್ನಾ ಆಜ್‌ ಕಿ ರಾತ್‌ ಎಂದಿದ್ದಾರೆ.

ತಕ್ಷಣವೇ ಅಲ್ಲಿದ್ದ ಎಲ್ಲರೂ ಜೋರಾಗಿ ನಕ್ಕಿದ್ದಾರೆ. ಈ ವಿಡಿಯೋ ವೈರಲ್‌ ಆಗಿದೆ.

View this post on Instagram

A post shared by Viral World Xpress (@viral_world_xpress)

ಇದನ್ನೂ ಓದಿ