ಭಾರತಕ್ಕೆ 250 ರನ್​ ಗಳ ಗುರಿ ನೀಡಿದ ದಕ್ಷಿಣ ಆಫ್ರಿಕಾ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಮೂರು ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ದಕ್ಷಿಣ​ ಆಫ್ರಿಕಾ 4 ವಿಕೆಟ್​ ನಷ್ಟಕ್ಕೆ 249 ರನ್​ ಗಳಿಸಿದೆ.
ಮಳೆ ಬಾಧಿತ ಈ ಪಂದ್ಯವನ್ನು 40 ಓವರ್ ಗಳಿಗೆ ಸೀಮಿತಗೊಳಿಸಲಾಗಿದೆ. ದಕ್ಷಿಣ ಆಫ್ರಿಕಾ ಭಾರತಕ್ಕೆ 250 ರನ್​ಗಳ ಗುರಿ ನೀಡಿದೆ.
ಭಾರತ 9 ಓವರ್​ಗಳಿಗೆ 22 ರನ್​ ಗಳಿಸಿ 2 ವಿಕೆಟ್​ ಕಳೆದುಕೊಂಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!