ಮಹಾ ಕುಂಭಮೇಳದಲ್ಲಿ ಈವರೆಗೂ 43 ಕೋಟಿ ಜನರಿಂದ ಪುಣ್ಯಸ್ನಾನ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

144 ವರ್ಷಗಳ ಬಳಿಕ ಪ್ರಯಾಗ್‌ರಾಜ್‌ನಲ್ಲಿ ಮಹಾ ಕುಂಭಮೇಳ ನಡೆಯುತ್ತಿದ್ದು, ಮಹಾ ಕುಂಭಮೇಳದಲ್ಲಿ ಈವರೆಗೆ 43 ಕೋಟಿ ಜನರು ಅಮೃತ ಸ್ನಾನ ಮಾಡಿದ್ದಾರೆ.

Mahakumbh 2025: संगम तट पर श्रद्धालुओं को एसी, वाईफाई और लग्जरी टेंट्स की  मिलेगी सुविधा - mahakumbh 2025 devotees will get the facility of ac wifi  and luxury tents on sangam bank ... ಜ.13 ರಿಂದ ಕುಂಭಮೇಳ ಆರಂಭವಾಗಿದೆ. ಆಧ್ಯಾತ್ಮ, ಭಕ್ತಿ-ಭಾವದ ಕೇಂದ್ರವಾಗಿರುವ ಕುಂಭಮೇಳಕ್ಕೆ ದೇಶ-ವಿದೇಶಗಳಿಂದ ಕೋಟ್ಯಂತರ ಸಂಖ್ಯೆಯಲ್ಲಿ ಭಕ್ತರು ಹರಿದುಬರುತ್ತಿದ್ದಾರೆ.

Mahakumbh 2025 Grand Inauguration In Prayagraj Lakh Of Devotees First Shahi  Snan Check Photos - Amar Ujala Hindi News Live - Maha Kumbh 2025:आस्था की  डुबकी, श्रद्धालुओं का सैलाब...महाकुंभ में जुटे ...ತ್ರಿವೇಣಿ ಸಂಗಮದಲ್ಲಿ ಅಮೃತ ಸ್ನಾನ ಮಾಡಿ ಪುನೀತರಾಗುತ್ತಿದ್ದಾರೆ. ಸಾಧು-ಸಂತರನ್ನು ಭೇಟಿಯಾಗಿ ಆಶೀರ್ವಾದ ಪಡೆಯುತ್ತಿದ್ದಾರೆ. ಫೆ.26 ರ ವರೆಗೆ ಕುಂಭಮೇಳ ನಡೆಯಲಿದೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!