SHOCKING | ಬಂಡೆಕಲ್ಲಿನ ಕೆಳಗೆ ವಿಜಯನಗರ ಸಾಮ್ರಾಜ್ಯ ಕಾಲದ 450 ಚಿನ್ನದ ನಾಣ್ಯಗಳು ಪತ್ತೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆಯ ಚಿಟ್ಟೆಪಲ್ಲಿ ಗ್ರಾಮದ ಅಂಕಾಳಮ್ಮ ದೇಗುಲದ ಬಳಿ ಇರುವ ಬೆಟ್ಟದ ಅಡಿ ವಿಜಯನಗರ ಸಾಮ್ರಾಜ್ಯದ ನಾಣ್ಯಗಳು ದೊರೆತಿದೆ.

Workers dig out 18 ancient gold coins in Andhra farm: Who kept the treasure?, gold-coins-found-in-andhra-pradesh-farmಪುರಾತನ ಕಾಲದ 450ಕ್ಕೂ ಹೆಚ್ಚು ಚಿನ್ನದ ನಾಣ್ಯಗಳು ಪತ್ತೆಯಾಗಿದ್ದು, ಇವು 15,17ನೇ ಶತಮಾನಗಳ ನಾಣ್ಯಗಳು ಎನ್ನಲಾಗಿದೆ. ವಿಜಯನಗರದ ರಾಜ ಹರಿಹರ | ಮತ್ತು ||ಹಾಗೂ ದೆಹಲಿ ಸುಲ್ತಾನರಿಗೆ ಸೇರಿದ ನಾಣ್ಯಗಳು ಇವಾಗಿವೆ.

Gold coins found in the village Chittepalli, Podalakuru mandalam,Nellore district,Andhra Pradesh.ಅಂಕಾಳಮ್ಮ ದೇಗುಲವು ಅತ್ಯಂತ ಹಳೆಯದಾಗಿದ್ದು, ಆ ಸಮಯದಲ್ಲಿ ಜನರು ದೇಗುಲಗಳಲ್ಲಿ ತಮ್ಮ ಹಣಗಳನ್ನು ಇಡುತ್ತಿದ್ದರು. ಅಂತೆಯೇ ಈ ನಾಣ್ಯಗಳು ಸಿಕ್ಕಿವೆ ಎನ್ನಲಾಗಿದೆ. ಆಂಧ್ರಪ್ರದೇಶದ ರಾಜ್ಯ ಪುರಾತತ್ವ ಇಲಾಖೆ ನಾಣ್ಯಗಳನ್ನು ಸ್ವಾಧೀನಪಡಿಸಿಕೊಳ್ಳುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!