ಸೋಲಿನ ರುಚಿ ಕಂಡ ಬೊಮ್ಮಾಯಿ ಸಂಪುಟದ 7 ಘಟಾನುಘಟಿ ನಾಯಕರು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕರ್ನಾಟಕ ವಿಧಾನಸಭೆ ಚುನಾವಣೆ ಫಲಿತಾಂಶ ಸಂಪೂರ್ಣವಾಗಿ ಪ್ರಕಟವಾಗೋದಕ್ಕೆ ಇನ್ನೇನು ಸ್ವಲ್ಪವೇ ಸಮಯ ಬಾಕಿ ಇದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂಪುಟದಲ್ಲಿ ಹಲವು ಹಾಲಿ ಶಾಸಕರು ಸೋಲನ್ನು ಅನುಭವಿಸಿದ್ದಾರೆ. ಇದು ಜನರ ತೀರ್ಮಾನವಾಗಿದ್ದು, ಯಾವ್ಯಾವ ಸಚಿವರು ಸೋಲಿನ ರುಚಿ ಅನುಭವಿಸಿದ್ದಾರೆ ನೋಡಿ..

  • ಡಾ. ಕೆ. ಸುಧಾಕರ್
  • ಬಿ. ಶ್ರೀರಾಮುಲು
  • ನಾರಾಯಣಗೌಡ
  • ಗೋವಿಂದ ಕಾರಜೋಳ
  • ವಿ. ಸೋಮಣ್ಣ
  • ಮುರುಗೇಶ್ ನಿರಾಣಿ
  • ಜೆ.ಸಿ. ಮಾಧುಸ್ವಾಮಿ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!