ಹಾಸನದ ಫ್ಯಾಕ್ಟರಿವೊಂದರಲ್ಲಿ 9.5 ಕೋಟಿ ರೂ. ಮೌಲ್ಯದ ಬಿಯ‌ರ್ ಜಪ್ತಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಹಾಸನದ ಫ್ಯಾಕ್ಟರಿಮೊಂದರಲ್ಲಿ 9.5 ಕೋಟಿ ರೂ. ಮೌಲ್ಯದ ಬಿಯ‌ರ್ ಕೇಸ್ ಗಳನ್ನ ಅಬಕಾರಿ ಅಧಿಕಾರಿಗಳು ಜಪ್ತಿ ಮಾಡಲಾಗಿದೆ.

ಲೋಕಸಭೆ ಚುನಾವಣೆಗೆ ಸಂಬಂಧಿಸಿದಂತೆ ಅಬಕಾರಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ದಾಸ್ತಾನು ಕೊರತೆಯಿಂದಾಗಿ 9 ಕೋಟಿ ಮೌಲ್ಯದ ಬಿಯರ್ ವಶಪಡಿಸಿಕೊಳ್ಳಲಾಗಿದೆ.

ಪವರ್‌ಕೂಲ್, ಲೆಜೆಂಡ್, ಬ್ಲಾಕ್‌ಪೋರ್ಟ್ ಮತ್ತು ವುಡ್ ಪೆಕರ್ ಬ್ರಾಂಡ್ ನ ಬಿಯರ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಒಟ್ಟು 56,236 22 ಬಾಕ್ಸ್ ಗಳಿದ್ದ 9,54,08,422 ರೂ. ಮೌಲ್ಯದ 5,563,756 ಬಿಯರ್‌ಗಳನ್ನು ಜಪ್ತಿ ಮಾಡಲಾಗಿದೆ ಎನ್ನಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here