ಧಾರವಾಡದಲ್ಲಿ ಒಂದೇ ಕುಟುಂಬದ 96 ಮಂದಿಯಿಂದ ಮತದಾನ!

ದಿಗಂತ ವರದಿ ಧಾರವಾಡ: 

ಧಾರವಾಡದಲ್ಲಿ ಕೊಪ್ಪದ ಎಂಬ 180 ಸದಸ್ಯರನ್ನು ಹೊಂದಿರುವ ಒಂದೇ ಕುಟುಂಬದ 96 ಮಂದಿ ಮತದಾರರು ಇಂದು ಮತದಾನ ಮಾಡಿದ್ದಾರೆ.

ಮತದಾನ ಮಾಡಿ ನಂತರ ಕ್ಯಾಮೆರಾಗೆ ಪೋಸ್‌ ನೀಡಿದ್ದಾರೆ. ಎಲ್ಲರೂ ತಪ್ಪದೇ ಬಂದು ಮತದಾನ ಮಾಡಿ ಎಂದು ಮನವಿ ಮಾಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!