ಸಾಮಾಗ್ರಿಗಳು
ಚಿಕನ್
ತುಪ್ಪ
ಉಪ್ಪು
ಖಾರದಪುಡಿ
ಪೆಪ್ಪರ್
ಈರುಳ್ಳಿ
ಅನ್ನ
ಕೊತ್ತಂಬರಿ ಸೊಪ್ಪು
ಮಾಡುವ ವಿಧಾನ
ಬಾಣಲೆಗೆ ತುಪ್ಪ ಹಾಕಿ, ನಂತರ ಚಿಕನ್ ಬ್ರೆಸ್ಟ್ ಹಾಕಿ ಬಾಡಿಸಿ, ಇದಕ್ಕೆ ಉಪ್ಪು, ಖಾರದಪುಡಿ ಹಾಗೂ ಪೆಪ್ಪರ್ ಹಾಕಿ ಬೇಯಿಸಿ
ಬೆಂದ ನಂತರ ತೆಗೆದು ಒಂದು ತಟ್ಟೆಗೆ ಹಾಕಿ ಎತ್ತಿಡಿ.
ನಂತರ ಅದೇ ಬಾಣಲೆಗೆ ತುಪ್ಪ ಹಾಕಿ ನಂತರ ಈರುಳ್ಳಿ ಹಾಕಿ ಬಾಡಿಸಿ
ಆನಂತರ ಇದಕ್ಕೆ ಉಪ್ಪು, ಪೆಪ್ಪರ್ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ನಂತರ ಕೊತ್ತಂಬರಿ ಸೊಪ್ಪು ಹಾಕಿ ಮಿಕ್ಸ್ ಮಾಡಿ
ನಂತರ ಇದಕ್ಕೆ ಬೇಯಿಸಿದ ಚಿಕನ್ ಹಾಕಿ ತಿಂದ್ರೆ ಬಿಸಿ ಬಿಸಿ ಘೀ ರೋಸ್ಟ್ ರೈಸ್ ರೆಡಿ
ಫಿಟ್ & ಫುಡ್ 26 | ಸಿಂಪಲ್ ಆದ ಚಿಕನ್ ಘೀ ರೋಸ್ಟ್ ರೈಸ್, ನಾಲ್ಕೈದು ಪದಾರ್ಥಗಳಿದ್ದರೆ ಸಾಕು
0



