October 27, 2026
Tuesday, October 27, 2026
spot_img

ಪಶ್ಚಿಮ ಪದವೀಧರ ಕ್ಷೇತ್ರ: ಮೊದಲ ಸುತ್ತಿನಲ್ಲಿ ಬಿಜೆಪಿ ಅಭ್ಯರ್ಥಿ ಎಸ್.ವಿ.ಸಂಕನೂರ ಮುನ್ನಡೆ

ಹೊಸದಿಗಂತ ವರದಿ ಧಾರವಾಡ:

ವಿಧಾನ ಪರಿಷತ್ ಪಶ್ಚಿಮ ಪದವೀಧರ ಕ್ಷೇತ್ರದ ಮೊದಲ ಸುತ್ತಿನ ಮತ ಎಣಿಕೆ ಪೂರ್ಣಗೊಂಡಿದ್ದು, ಬಿಜೆಪಿ ಅಭ್ಯರ್ಥಿ ಎಸ್.ವಿ.ಸಂಕನೂರ ಮುನ್ನಡೆ ಸಾಧಿಸಿದ್ದಾರೆ.

ಮೊದಲ ಸುತ್ತಿನಲ್ಲಿ 14 ಸಾವಿರ ಮತಗಳ ಎಣಿಕೆ ಕಾರ್ಯವು ಮುಗಿದ್ದು, ಪ್ರತಿಸ್ಪರ್ಧಿ ಮೋಹನ ಲಿಂಬಿಕಾಯಿ ಅವರಿಗಿಂತ ಸಂಕನೂರ 2100 ಮತಗಳಿಂದ ಮುನ್ನಡೆ ಸಾಧಿಸಿದ್ದಾರೆ.

Must Read

Skip to toolbar