News Dwsk

ಪಾಕಿಸ್ತಾನದ ಹೊಸ ತಗಾದೆ: ಬಾಂಗ್ಲಾದ ಅಣು ಇಂಧನ ಹೊತ್ತ ರಷ್ಯಾದ ವಿಮಾನಕ್ಕೆ ವಾಯು ಗಡಿ ನಿರ್ಬಂಧಿಸಿದ ಪಾಕ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ ಪಾಕಿಸ್ತಾನದೊಂದಿಗೆ ಹಳಸಿದ ರಾಜತಾಂತ್ರಿಕ ಬಾಂಧವ್ಯವನ್ನು ಮರುಸ್ಥಾಪಿಸಲು ಹೆಜ್ಜೆ ಇಡುತ್ತಿರುವ ಬಾಂಗ್ಲಾದೇಶಕ್ಕೆ ಇಸ್ಲಾಮಾಬಾದ್ ಭಾರೀ ಆಘಾತ ನೀಡಿದೆ. ಬಾಂಗ್ಲಾದೇಶದ ಮಹತ್ವಾಕಾಂಕ್ಷೆಯ 'ರೂಪ್‌ಪುರ ಅಣು ವಿದ್ಯುತ್ ಸ್ಥಾವರ'ಕ್ಕೆ...

ನೈಸ್ ಹಗರಣ: ಸಿಎಂ ಡಿಕೆಶಿ ವಿರುದ್ಧ ಆಡಿಯೋ ಬಾಂಬ್‌ ಸಿಡಿಸಿದ ಹೆಚ್‌.ಡಿ.ಕುಮಾರಸ್ವಾಮಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ನಡುವಿನ ರಾಜಕೀಯ ಜಿದ್ದಾಜಿದ್ದಿ ಇದೀಗ ಮತ್ತಷ್ಟು ತಾರಕಕ್ಕೇರಿದೆ. ನೈಸ್ ಯೋಜನೆಯ ಅಕ್ರಮಗಳ...

‘ಬಿಜೆಪಿ ಕೈಗೊಂಬೆಯಾದ CEC’: ದೆಹಲಿ CWC ಸಭೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರು ಬಿಜೆಪಿ ಮತ್ತು ಮೋದಿ ಸರ್ಕಾರದ ಕೈಗೊಂಬೆಯಂತೆ ವರ್ತಿಸುತ್ತಿದ್ದಾರೆ ಎಂದು ದೆಹಲಿಯಲ್ಲಿ ನಡೆದ ಕಾಂಗ್ರೆಸ್ ಕಾರ್ಯಕಾರಿ...

ಅಮೆರಿಕದಲ್ಲಿ ಅತಿ ದೊಡ್ಡ ಉಕ್ಕು ಕಾರ್ಖಾನೆ ಸ್ಥಾಪನೆ: ಭಾರತದ ‘ಎಸ್ಸಾರ್ ಗ್ರೂಪ್’ನಿಂದ ಭಾರೀ ಹೂಡಿಕೆ: ಟ್ರಂಪ್‌ ಘೋಷಣೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ ಭಾರತ ಮೂಲದ ಸಂಸ್ಥೆಯಾದ ಎಸ್ಸಾರ್ ಗ್ರೂಪ್ ಅಮೆರಿಕದ ಕೈಗಾರಿಕಾ ಇತಿಹಾಸದಲ್ಲೇ ಹಿಂದೆಂದೂ ಕಾಣದ ಬೃಹತ್ ಹೂಡಿಕೆಗೆ ಕೈಹಾಕುವ ಮೂಲಕ ಜಾಗತಿಕ ಮಟ್ಟದಲ್ಲಿ ಹೊಸ...

ಹುಬ್ಬಳ್ಳಿಯಲ್ಲಿ ಬೃಹತ್ ಪ್ರತಿಭಟನೆ: ಕೇಂದ್ರ ಸರ್ಕಾರ, ಸಚಿವ ಪ್ರಹ್ಲಾದ ಜೋಶಿ ವಿರುದ್ಧ ರೈತರ ಆಕ್ರೋಶ

ಹೊಸದಿಗಂತ ವರದಿ ಹುಬ್ಬಳ್ಳಿ: ಡಾ. ಸ್ವಾಮಿನಾಥನ್ ಆಯೋಗ ಜಾರಿ, ಪ್ರತಿ ಟನ್ ಕಬ್ಬಿಗೆ ಕನಿಷ್ಠ 5,500 ಬೆಂಬಲ ಬೆಲೆ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಕೇಂದ್ರ ಸರ್ಕಾರ...

ನಿಯಮ ಉಲ್ಲಂಘನೆ ಆರೋಪ; ಮುಂಬೈನ 122 ವರ್ಷ ಹಳೆಯ ‘Kyani & Co.’ ಬೇಕರಿ ಲೈಸೆನ್ಸ್ ರದ್ದು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ ಮುಂಬೈನ ಶತಮಾನಕ್ಕೂ ಹಳೆಯದಾದ ಐತಿಹಾಸಿಕ ‘ಕ್ಯಾನಿ ಆ್ಯಂಡ್ ಕೋ’ (Kyani & Co.) ಕೆಫೆಯ ಆಹಾರ ಪರವಾನಗಿಯನ್ನು ಮಹಾರಾಷ್ಟ್ರ ಆಹಾರ ಮತ್ತು ಔಷಧ...

ಏಷ್ಯನ್ ಗೇಮ್ಸ್: ಶೂಟರ್ ನೀರು ಧಂಡಾಗೆ ಚಿನ್ನದ ಗರಿ; ಭಾರತಕ್ಕೆ ಒಲಿದ 5ನೇ ಬಂಗಾರ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ ಜಪಾನ್‌ನಲ್ಲಿ ನಡೆಯುತ್ತಿರುವ 2026ರ ಏಷ್ಯನ್ ಗೇಮ್ಸ್‌ನಲ್ಲಿ ಭಾರತದ ಶೂಟಿಂಗ್ ತಾರೆ ನೀರು ಧಂಡಾ ಅವರು ಅದ್ಭುತ ಪ್ರದರ್ಶನ ನೀಡುವ ಮೂಲಕ ಮಹಿಳೆಯರ ವೈಯಕ್ತಿಕ...

ಯಶಸ್ವಿ ಕಾರ್ಯಾಚರಣೆ: ಬನ್ನೇರುಘಟ್ಟ ಅರಣ್ಯ ಸೇರಿದ ಒಂಟಿ ಸಲಗ: ನಿಟ್ಟುಸಿರು ಬಿಟ್ಟ ಜನತೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ ಬೆಂಗಳೂರಿನ ಹೊರವಲಯದ ಜನರಲ್ಲಿ ಭಾರೀ ಆತಂಕ ಸೃಷ್ಟಿಸಿದ್ದ ಒಂಟಿ ಸಲಗವನ್ನು ಮರಳಿ ಕಾಡಿಗೆ ಓಡಿಸುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಗಿದೆ. ಕಾರ್ಮಿಕನೊಬ್ಬನನ್ನು ಬಲಿಪಡೆದಿದ್ದ ಈ...

ರಕ್ಷಣಾ ಪಡೆಗಳ ಯಶಸ್ವಿ ಕಾರ್ಯಾಚರಣೆ: ಉತ್ತರಕಾಶಿ ಹಿಮಪಾತದಲ್ಲಿ ಸಿಲುಕಿದ್ದ 19 ಚಾರಣಿಗರ ರಕ್ಷಣೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ ಉತ್ತರಕಾಶಿಯಲ್ಲಿಸತತವಾಗಿ ಸುರಿಯುತ್ತಿರುವ ಹಿಮಪಾತ ನಡುವೆಯೇ ಉತ್ತರಾಖಂಡದ ಕಾಳಿಂದಿ ಖಾಲ್ ಚಾರಣ ಮಾರ್ಗದಲ್ಲಿ ಸಿಲುಕಿಕೊಂಡು ಜೀವನ್ಮರಣ ಹೋರಾಟ ನಡೆಸುತ್ತಿದ್ದ 19 ಚಾರಣಿಗರನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ. ರಾಜ್ಯ...

ಚುನಾವಣೆ ಸಮರಕ್ಕೆ ಬಿಜೆಪಿ ಭರ್ಜರಿ ತಾಲೀಮು: ನಿತಿನ್ ನಬಿನ್ ನೇತೃತ್ವದಲ್ಲಿ ಇಂದು ಹೈ ವೋಲ್ಟೇಜ್‌ ಮೀಟಿಂಗ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ ಮುಂಬರುವ ಸಾಲು ಸಾಲು ರಾಜ್ಯಗಳ ವಿಧಾನಸಭಾ ಚುನಾವಣೆಗಳನ್ನು ಎದುರಿಸಲು ಬಿಜೆಪಿ ಈಗಿನಿಂದಲೇ ಭರ್ಜರಿ ತಾಲೀಮು ನಡೆಸುತ್ತಿದೆ. ದೆಹಲಿಯಲ್ಲಿರುವ ಪಕ್ಷದ ಪ್ರಧಾನ ಕಚೇರಿಯಲ್ಲಿ ಇಂದು...

ಮೇಕೆದಾಟು ವೀಕ್ಷಣೆ: ತಮಿಳುನಾಡು ನಿಯೋಗಕ್ಕೆ ದೆಹಲಿಯಲ್ಲಿ ಆಹ್ವಾನ ನೀಡಿದ‌ ಸಿಎಂ ಡಿಕೆಶಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ ಮೇಕೆದಾಟು ಯೋಜನೆಯ ನೀರನ್ನು ಕೇವಲ ಕುಡಿಯುವ ಉದ್ದೇಶಕ್ಕಾಗಿ ಮಾತ್ರ ಬಳಸಲಾಗುತ್ತದೆಯೇ ವಿನಃ ನೀರಾವರಿಗಲ್ಲ ಎಂಬ ಸತ್ಯವನ್ನು ಕೇಂದ್ರ ಸಚಿವರು ಅರ್ಥಮಾಡಿಕೊಂಡಿದ್ದಾರೆ. ಹೀಗಾಗಿ, ತಮಿಳುನಾಡು...

ಪಿ.ಟಿ. ಉಷಾ 42 ವರ್ಷಗಳ ಹಳೆಯ ದಾಖಲೆ ಉಡೀಸ್: ಏಷ್ಯನ್ ಗೇಮ್ಸ್‌ನಲ್ಲಿ ಇತಿಹಾಸ ಬರೆದ ವಿತ್ಯಾ ರಾಮರಾಜ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್: ಏಷ್ಯನ್ ಗೇಮ್ಸ್‌ನಲ್ಲಿ ಭಾರತದ ಅಥ್ಲೆಟಿಕ್ಸ್‌ ವಲಯದಿಂದ ಗುಡ್‌ನ್ಯೂಸ್‌ವೊಂದು ಸಿಕ್ಕಿದೆ. ಭಾರತದ ಉದಯೋನ್ಮುಖ ಆಟಗಾರ್ತಿ ವಿತ್ಯಾ ರಾಮರಾಜ್, ಭಾರತದ 'ಚಿನ್ನದ ಹುಡುಗಿ' ಪಿ.ಟಿ. ಉಷಾ...