November 9, 2026
Monday, November 9, 2026
spot_img

ಫಿಟ್ & ಫುಡ್ 08 | ಹಬ್ಬದ ಸಂಭ್ರಮದ ಜೊತೆ ಹೊಟ್ಟೆ ತಣ್ಣಗಿಡುವ ಸಿಹಿ ಪೊಂಗಲ್‌ ಟ್ರೈ ಮಾಡಿ ನೋಡಿ

ಸಾಮಾಗ್ರಿಗಳು

ಹೆಸರುಬೇಳೆ
ಅಕ್ಕಿ
ಬೆಲ್ಲ
ಹಾಲು
ತುಪ್ಪ
ಡ್ರೈ ಫ್ರೂಟ್ಸ್‌

ಮಾಡುವ ವಿಧಾನ
ಮೊದಲು ಒಂದು ಕಪ್‌ ಹೆಸರುಬೇಳೆ ಹಾಗೂ ಒಂದು ಕಪ್‌ ಅಕ್ಕಿಯನ್ನು ತೊಳೆದು ಕುಕ್ಕರ್‌ಗೆ ಹಾಕಿ
ನಂತರ ಸಾಕಷ್ಟು ನೀರು ಹಾಕಿ, ಸಣ್ಣ ಉರಿಯಲ್ಲಿ ಎರಡು ವಿಶಲ್‌ ಕೂಗಿಸಿಕೊಳ್ಳಿ
ಆನಂತರ ಅದನ್ನು ತಣ್ಣಗಾಗಲು ಬಿಡಿ
ಇತ್ತ ಬೆಲ್ಲಕ್ಕೆ ನೀರು ಹಾಕಿ ಬಿಸಿ ಮಾಡಿಕೊಳ್ಳಿ, ಆ ಪಾಕವನ್ನು ಅನ್ನಕ್ಕೆ ಮಿಕ್ಸ್‌ ಮಾಡಿ, ಜೊತೆಗೆ ಸ್ವಲ್ಪ ಹಾಲು ಹಾಕಿ ತಿರುಗಿಸಿ
ನಂತರ ತುಪ್ಪದಲ್ಲಿ ಡ್ರೈ ಫ್ರೂಟ್ಸ್‌ ಹಾಕಿ ಬಾಡಿಸಿ, ಪೊಂಗಲ್‌ಗೆ ಹಾಕಿದ್ರೆ ಸಿಹಿ ಪೊಂಗಲ್‌ ರೆಡಿ

Must Read