ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟಿ ದೀಪಿಕಾ ಪಡುಕೋಣೆ ಹಾಗೂ ರಣ್‌ವೀರ್ ಸಿಂಗ್ ಈವರೆಗೂ ಮಗಳ ಮುಖವನ್ನು ಎಲ್ಲಿಯೂ ಕಾಣೋದಕ್ಕೆ ಬಿಟ್ಟಿರಲಿಲ್ಲ. ಆದರೆ ಇಂದು ಹಬ್ಬದ ಪೂಜೆಯ ಸ್ಪೆಷಲ್ ಮಗಳ ಜೊತೆಗಿನ ಫೋಟೊಗಳನ್ನು ಇಬ್ಬರೂ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.
ಪುಟಾಣಿ ದುವಾಗೆ ಒಂದೂವರೆ ವರ್ಷವಾಗಿದ್ದು, ನೋಡೋಕೆ ಯಾರ ರೀತಿ ಇದ್ದಾಳೆ ಎಂದು ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಶುರುವಾಗಿದೆ.
ಮಗು ಹೇಗಿದೆ? ಫೋಟೊಸ್ ಲಿಂಕ್‌ನಲ್ಲಿದೆ ನೋಡಿ..
https://www.instagram.com/p/DQE67tHjFaK/?img_index=1&igsh=MTJyMnFwaGxvOHZuaA%3D%3D

