ಸಣ್ಣವರಿದ್ದಾಗ ಪುಸ್ತಕಗಳಲ್ಲಿ, ಕಬೋರ್ಡ್‌ಗಳಲ್ಲಿ ಉದ್ದುದ್ದ ನವಿಲುಗರಿಗಳನ್ನು ಇಟ್ಟಿದ್ದೇವೆ. ಆದರೆ ಮನೆಗಳಲ್ಲಿ ಇದನ್ನು ಇಡುವುದು ಕೆಲವರು ಒಳ್ಳೆಯದಲ್ಲ ಎನ್ನುತ್ತಾರೆ, ಇನ್ನೂ ಹಲವರು ಒಳ್ಳೆಯದು ಎನ್ನುತ್ತಾರೆ. ಒಳ್ಳೆಯದಾ ಕೆಟ್ಟದ್ದಾ? ನೋಡೋಣ…
ಮನೆಯಲ್ಲಿ ನವಿಲುಗರಿ ಇಡುವುದು ಒಳ್ಳೆಯದಂತೆ. ಇದು ಕಾರ್ತಿಕೇಯ ದೇವರ ವಾಹನ ಆಗಿರುವುದರಿಂದ ಇದರ ಗರಿಯನ್ನು ಮನೆಯಲ್ಲಿ ಇಟ್ಟರೆ ದುಷ್ಟ ಶಕ್ತಿಗಳು ಮನೆಯ ಬಳಿ ಸುಳಿಯುವುದಿಲ್ಲ ಎನ್ನುತ್ತಾರೆ.